ತುಳು ಓದಲು ಬೆರೆಯಲು ಕಲಿಯುವವರಿಗೆ ಇಲ್ಲಿದೆ ಸುವರ್ಣಾವಕಾಶ

7:02 PM, Monday, July 30th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

Tulu ಮಂಗಳೂರು :  ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು “ತುಳು ಲಿಪಿ ಕಲ್ಪುಗ” ಯೋಜನೆಯಡಿ ಆಸಕ್ತರಿಗೆ ತುಳು ಲಿಪಿ ಕಲಿಸುವ ಸಲುವಾಗಿ ಉಚಿತ ತುಳು ಲಿಪಿ ಕಲಿಕಾ ತರಗತಿಯನ್ನು ಆಯೋಜಿಸುತ್ತಿದೆ. ಅಕಾಡೆಮಿ ಸಿರಿ ಚಾವಡಿಯಲ್ಲಿ ತರಗತಿಗಳನ್ನು ಸಪ್ಟೆಂಬರ್ 9 ರಿಂದ 4ಭಾನುವಾರಗಳಂದು ವ್ಯವಸ್ಥೆ ಮಾಡಲಾಗುವುದು.

ತುಳು ಲಿಪಿ ಕಲಿಯಲಿಚ್ಚಿಸುವ ಆಸ್ತಕರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿ ವಿನಂತಿ. ಆಸಕ್ತರು ಅಕಾಡೆಮಿ ಮೊಬೈಲ್ ಸಂಖ್ಯೆ: 9901016962 ಗೆ SMS ಅಥವಾ ಕರೆ ಮೂಲಕ ಅಕಾಡೆಮಿಗೆ ದಿನಾಂಕ 20-08-2018 ರ ಒಳಗಾಗಿ ನೊಂದಾಯಿಸಿ ಕೊಳ್ಳುವಂತೆ ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ ವಿನಂತಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English