ಬೆಂಗಳೂರು : ಭಾನುವಾರ ಪ್ರೆಸ್ಕ್ಲಬ್ನಲ್ಲಿ ನಡೆದ 2018-2019 ನೇ ಸಾಲಿನ ಬೆಂಗಳೂರು ಪ್ರೆಸ್ ಕ್ಲಬ್ ಕಾರ್ಯಕಾರಿ ಸಮಿತಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ರಾಗಿ ಸದಾಶಿವ ಶೆಣೈ. ಕೆ – ಅವಿರೋಧ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷ ರಾಗಿ ಶ್ಯಾಮ್ ಪ್ರಸಾದ್ .ಎಸ್, ಪ್ರಧಾನ ಕಾರ್ಯದರ್ಶಿಯಾಗಿ ಕಿರಣ್ ಹೆಚ್. ವಿ, ಕಾರ್ಯದರ್ಶಿಯಾಗಿ ಆಯೇಷಾ ಖಾನುಂ ಜಂಟಿ ಕಾರ್ಯದರ್ಶಿ ಯಾಗಿ ಆನಂದ್ ಪಿ. ಬೈದನಮನೆ, ಖಜಾಂಚಿಯಾಗಿ ರಮೇಶ್ ಬಿ.ಎನ್.
ಕಾರ್ಯಕಾರಿ ಸಮಿತಿ ಸದಸ್ಯರು ಸೋಮಶೇಖರ್ ಕೆ.ಎಸ್ (ಸೋಮಣ್ಣ), ಆಲ್ಫ್ರೆಡ್ ಟೆನ್ನಿಸನ್. ಡಿ, ಅನಂತಸುಬ್ರಮಣ್ಯಂ .ಕೆ, ವಿರೂಪಾಕ್ಷಪ್ಪ ಹೆಚ್.ಜಿ, ನಾಗರಾಜ್ ಎಸ್.ಕೆ, ಲಕ್ಷ್ಮಿಪ್ರಸನ್ನ ಆರ್.ಹೆಚ್ (ಬಾಬು), ಜ್ಯೋತಿ .ಎಂ. ಎ (ಮಹಿಳಾ ಮೀಸಲು) – ಅವಿರೋಧ ಆಯ್ಕೆಯಾಗಿದ್ದಾರೆ.
Click this button or press Ctrl+G to toggle between Kannada and English