ನಗರದಲ್ಲಿ ಅಪರೂಪದ ಸಮುದ್ರ ಚಿಪ್ಪುಗಳು ಮತ್ತು ಶಂಖಗಳು

4:54 PM, Saturday, August 25th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

Shells ಮಂಗಳೂರು : ಕೇರಳದ ಕನ್ಯಾಕುಮಾರಿಯಿಂದ ತಂದು ಮಂಗಳೂರಿನ ಆರ್‌ಟಿಓ ಕಛೇರಿ ಮುಂಬಾಗದಲ್ಲಿ ಸಮುದ್ರದಲ್ಲಿ ಸಿಗುವ ಅಪರೂಪದ ಚಿಪ್ಪು, ಶಂಖ ಮೊದಲಾದ ಮಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ.

ಇವು ಅಲಂಕಾರಿಕ ವಸ್ತುಗಳಾಗಿದ್ದು ಇವುಗಳಲ್ಲಿ ವಿವಿಧ ನಮೂನೆಯ ಶಂಖಗಳು ಇವೆ. ಮಾರಾಟಗಾರರೇ ಹೇಳುವ ಪ್ರಕಾರ ಅವುಗಳು, ಗಣಪತಿ ಶಂಖ, ಕೋಲೆ ಶಂಖ, ತ್ರಿಶೂಲ ಶಂಖ, ಸಮುದ್ರ ಕಟ್ಟ (ಇದು ಅಲಂಕಾರಿಕ ವಸ್ತು) ಅಲ್ಲದೆ ಕವಡೆ ಕಾಯಿ, ಅಪರೂಪದ ಚಿಪ್ಪುಗಳು ಇವರ ಬಳಿ ಇದೆ. ಇವುಗಳ ಬೆಲೆ 250 ರಿಂದ 1000 ರೂಪಾಯಿಗಳು.

ಕೊಲ್ಲಂ ಮೂಲದ ಬಾಬು ಮತ್ತ ಆತನ ಜೊತೆ ಇತರ ಮೂವರು ಮಂಗಳೂರಿಗೆ ಬಂದು ಇವುಗಳನ್ನು ಮಾರಾಟ ಮಾಡುತ್ತಿದ್ದಾರೆ.

Shells

Shells

Shells

Shells

Shells

Shells

Shells

image description

1 ಪ್ರತಿಕ್ರಿಯೆ - ಶೀರ್ಷಿಕೆ - ನಗರದಲ್ಲಿ ಅಪರೂಪದ ಸಮುದ್ರ ಚಿಪ್ಪುಗಳು ಮತ್ತು ಶಂಖಗಳು

  1. S. P. Patil, Bidar

    ಚನ್ನಾಗಿ ಬರಿತೀರಾ ನೀವು 📝👍

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English