ನಗರ ಸ್ಥಳೀಯ ಚುನಾವಣಾ: ಯಾವುದೇ ಪಕ್ಷಕ್ಕೆ ಜನರ ಸ್ಪಷ್ಟ ಬಹುಮತ ಇಲ್ಲ

3:38 PM, Monday, September 3rd, 2018
Share
1 Star2 Stars3 Stars4 Stars5 Stars
(No Ratings Yet)
Loading...

local-fightsಬೆಂಗಳೂರು: ಮಿನಿ ಸಮರ ಎಂದೇ ಬಿಂಬಿತವಾಗಿರುವ ನಗರ ಸ್ಥಳೀಯ ಚುನಾವಣಾ ಫಲಿತಾಂಶ ಬಹುತೇಕ ಅಂತಿಮವಾಗಿದ್ದು ಯಾವುದೇ ಪಕ್ಷಕ್ಕೆ ಜನರು ಸ್ಪಷ್ಟ ಬಹುಮತ ಕೊಟ್ಟಿಲ್ಲ. ಹೆಚ್ಚಿನ ಕಡೆ ಅತಂತ್ರ ಫಲಿತಾಂಶ ಬಂದಿದೆ. 102 ಸ್ಥಳೀಯ ಸಂಸ್ಥೆಗಳ ಮತ ಎಣಿಕೆ ಕಾರ್ಯ ಬಹುತೇಕ ಅಂತಿಮ ಹಂತಕ್ಕೆ ಬಂದು ನಿಂತಿದೆ.

ಮಹಾನಗರ ಪಾಲಿಕೆ ಒಟ್ಟು – 135
ಕಾಂಗ್ರೆಸ್ – 36
ಬಿಜೆಪಿ – 54
ಜೆಡಿಎಸ್ – 30
ಇತರರು – 15

ಪಟ್ಟಣ ಪಂಚಾಯತಿ ಒಟ್ಟು ಸ್ಥಾನ – 358
ಕಾಂಗ್ರೆಸ್ – 141
ಬಿಜೆಪಿ – 129
ಜೆಡಿಎಸ್ – 29
ಇತರರು – 59

ನಗರಸಭೆ ಒಟ್ಟು ಸ್ಥಾನ – 926
ಕಾಂಗ್ರೆಸ್ – 294
ಬಿಜೆಪಿ – 355
ಜೆಡಿಎಸ್ – 107
ಇತರರು -170

ಪುರಸಭೆ – ಒಟ್ಟುಸ್ಥಾನ – 1247
ಕಾಂಗ್ರೆಸ್ – 532
ಬಿಜೆಪಿ – 389
ಜೆಡಿಎಸ್ – 211
ಇತರರು – 115

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English