ಗೌರಿ ಲಂಕೇಶ್​ಗೆ ಫ್ರಾನ್ಸ್​​ನಿಂದ ಮರಣೋತ್ತರ ಪ್ರಶಸ್ತಿ

1:55 PM, Wednesday, September 5th, 2018
Share
1 Star2 Stars3 Stars4 Stars5 Stars
(No Ratings Yet)
Loading...

gouri-journalistಬೆಂಗಳೂರು: ಕಳೆದ ವರ್ಷ ಸೆ. 5 ರಂದು ನಗರದಲ್ಲಿ ಹತ್ಯೆಗೀಡಾಗಿದ್ದ ಪತ್ರಕರ್ತೆ ಗೌರಿ ಲಂಕೇಶ್ ಮರಣೋತ್ತರವಾಗಿ ಫ್ರಾನ್ಸ್ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಹಂತಕರ ಗುಂಡೇಟಿಗೆ ಬಲಿಯಾಗಿದ್ದ ಗೌರಿ ಲಂಕೇಶ್ ಗೆ ಮರಣೋತ್ತರವಾಗಿ ದಿ ಬೇಯಕ್ಸ್ ಕಲ್ವಾಡೊಸ್ ಪ್ರಶಸ್ತಿ ನೀಡಲಾಗ್ತಿದೆ. ಅಕ್ಟೋಬರ್ 8 ರಂದು ಫ್ರಾನ್ಸ್ ನಲ್ಲಿ ಪ್ರಶಸ್ತಿ ವಿತರಿಸಲಾಗುತ್ತಿದ್ದು, ಈ ಪ್ರಶಸ್ತಿಯನ್ನ ಗೌರಿ ಲಂಕೇಶ್ ಸಹೋದರಿ ಕವಿತಾ ಲಂಕೇಶ್ ಸ್ವೀಕರಿಸಲಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English