ನಳಿನ್ ಕುಮಾರ್ ಕಟೀಲ್ ಗೆ ಮಿಥುನ್ ರೈ ಗಿಂತ1,16,000 ಮತಗಳ ಅಂತರದಿಂದ ಮುನ್ನಡೆಯಲ್ಲಿ

10:29 AM, Thursday, May 23rd, 2019
Share
1 Star2 Stars3 Stars4 Stars5 Stars
(5 rating, 1 votes)
Loading...

KateelRaiಮಂಗಳೂರು : ಬೆಳಗ್ಗೆ 11.00  ಕ್ಕೆ ಮೂರನೇ ಸುತ್ತಿನಲ್ಲಿ ಬಿಜೆಪಿಯ ನಳಿನ್ ಕುಮಾರ್ ಕಟೀಲ್ ಅವರಿಗೆ 3,20,627  ಮತಗಳು ಲಭಿಸಿದೆ.

ಎರಡು ಭಾರಿ ಜಯಗಳಿಸಿದ ನಳಿನ್ ಕುಮಾರ್ ಕಟೀಲ್ ಗೆ ಮಿಥುನ್ ರೈ  ಗಿಂತ 1,16.700 ಮತಗಳ ಅಂತರದಿಂದ ಮುನ್ನಡೆಯಲ್ಲಿದ್ದರೆ.

ಮಿಥುನ್ ರೈ  1,85,832 ಮತಗಳು ಲಭಿಸಿದೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English