ಕೊಕೈನ್ ಮಾರಾಟಗಾರನ ಬಂಧನ ; 1.60 ಲಕ್ಷ ಮೌಲ್ಯದ ಕೊಕೈನ್ ವಶ

2:46 PM, Thursday, June 20th, 2019
Share
1 Star2 Stars3 Stars4 Stars5 Stars
(4 rating, 1 votes)
Loading...

Monishಮಂಗಳೂರು : ನಗರದಲ್ಲಿ ಗಾಂಜಾ ಹಾಗೂ ಮಾದಕ  ವಸ್ತುಗಳ ಮಾರಾಟ ಮಾಡಿ ಯುವಕರನ್ನು ಮತ್ತು ವಿದ್ಯಾರ್ಥಿಗಳ ಜೀವನವನ್ನೇ ಹಾಳು ಮಾಡುವ ಜಾಲವನ್ನು ತಡೆಗಟ್ಟಲು  ಪೊಲೀಸರು ಬಲೇ ಬೀಸಿದ್ದಾರೆ.

ಇದರ ಅಂಗವಾಗಿ ನಗರದಲ್ಲಿ ಅಡ್ಡಾಡುತ್ತಿದ್ದ ಮೋನಿಶ್ (36) ದೇವಿ ಶ್ರೀ, ದತ್ತ  ಪ್ರಸಾದ್ ಲೇಔಟ್, ಸುಲ್ತಾನ್ ಬತ್ತೇರಿ ರೋಡ್, ಬೋಳೂರು  ನಿವಾಸಿಯನ್ನು ಬಂಧಿಸಿ ಆತನಿಂದ 1.60 ಲಕ್ಷ ಮೌಲ್ಯದ 16 ಗ್ರಾಂ ಕೊಕೈನ್ ವಶ ಪಡಿಸಿಕೊಂಡಿದ್ದಾರೆ.

ಆತನಿಂದ  80 ಸಾವಿರ ನಗದು, ತೂಕದ ಯಂತ್ರ ವಶಪಡಿಸಿ ಕೊಳ್ಳಲಾಗಿದೆ.

kokain

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English