ಉಡುಪಿ : ಶಿವಮೊಗ್ಗ ದಿಂದ ಮಂಗಳೂರು ಮಧ್ಯೆ ಸಂಚರಿಸುವ ಖಾಸಗಿ ಬಸ್ ಸೈಡ್ ಕೊಟ್ಟಿಲ್ಲ ಎಂಬ ಕಾರಣಕ್ಕೆ
ಕಾರಿನಲ್ಲಿದ್ದ ಗೂಂಡಾಗಳು ನಿರ್ವಾಹಕ ಮತ್ತು ಡ್ರೈವರ್ ಮೇಲೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಆಗುಂಬೆ ಸಮೀಪ ದ ಸೀತಾನದಿ ಬಳಿ ಭಾನುವಾರ ನಡೆದಿದೆ.
ಆಗುಂಬೆ ಘಾಟಿಯಲ್ಲಿ ಸೈಡ್ ಕೊಡುವಷ್ಟು ಸ್ಥಳವಿಲ್ಲ ಆದರೂ ಅರ್ಥ ಮಾಡದ ಗೂಂಡಾಗಳು ಕುಡಿದ ಮತ್ತಿನಲ್ಲಿ ಬಸ್ ಅಡ್ಡಗಟ್ಟಿ ಚಾಲಕ, ನಿರ್ವಾಹಕ ನ ಮೇಲೆ ಮಾರಣಾಂತಿಕ ಹಲ್ಲೆನಡೆಸಿದ್ದಾರೆ.
ಗೂಂಡಾಗಳು ನಡೆಸಿದ ಈ ಎಲ್ಲಾ ಕೃತ್ಯಗಳು ಬಸ್ಸಿನಲ್ಲಿ ಅಳವಡಿಸಿದ ಸಿಸಿ ಟಿವಿ ಯಲ್ಲಿ ದಾಖಲಾಗಿದೆ. ಗೂಂಡಾಗಳು ಕಂಡೆಕ್ಟರ್ ಬಳಿ ಇದ್ದ 20,000 ರೂ ಗಳನ್ನೂ ಲಪಟಾಯಿಸಿದ್ದಾರೆ
Click this button or press Ctrl+G to toggle between Kannada and English