ಮಂಗಳೂರು : ಕನ್ನಡಿಗರ ಬಹುವರ್ಷಗಳ ಬೇಡಿಕೆಯಾದಕನ್ನಡದಲ್ಲೇ ಬ್ಯಾಂಕಿಂಗ್ ಪರೀಕ್ಷೆಯನ್ನು ಬರೆಯಲು ಅವಕಾಶ ನೀಡಬೇಕುಎನ್ನುವ ಬಗ್ಗೆಕೇಂದ್ರ ಸರಕಾರವು ಮನ್ನಣೆ ನೀಡಿರುವುದನ್ನುದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಅಭಿನಂದಿಸುವ ಮೂಲಕ ತನ್ನ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ದೇಶದ ಪ್ರಾದೇಶಿಕ ಭಾಷೆಗಳಲ್ಲಿ ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆ ನಡೆಸಬೇಕೆಂಬ ಬೇಡಿಕೆಯನ್ನುಈಡೇರಿಸುವ ಕೇಂದ್ರ ಸರಕಾರ ಹಾಗೂ ಪ್ರಸ್ತುತಕಾರ್ಯನಿರ್ವಹಿಸುತ್ತಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರನ್ನುಕಲ್ಕೂರರವರು. ಶ್ಲಾಘಿಸಿದ್ದಾರೆ.
6 ರಾಷ್ಟ್ರಿಕೃತ ಬ್ಯಾಂಕ್ ಸಹಿತ ಅನೇಕ ವಿತ್ತ ಸಂಸ್ಥೆಗಳನ್ನು ದೇಶಕ್ಕೆ ನೀಡಿರುವ ಹಿರಿಮೆ ದಕ್ಷಿಣ ಕನ್ನಡ ಜಿಲ್ಲೆಯದ್ದಾಗಿದ್ದುಇದು ಹೆಚ್ಚು ಅಭಿಮಾನದಿಂದ ಹರ್ಷಪಡುವಂತಾಗಿದೆಎಂದು ಪ್ರದೀಪಕುಮಾರಕಲ್ಕೂರ ತಿಳಿಸಿರುವರು.
Click this button or press Ctrl+G to toggle between Kannada and English