ಮಂಗಳೂರು : ಮಾಜಿ ಜಿಲ್ಲಾದಿಕಾರಿಯಾದ ಹಾಗು ಐ ಎ ಎಸ್ ಅಧಿಕಾರಿಯಾದ ಶಶಿಕಾಂತ್ ಸಿಂಥೆಲ್ ಅವರನ್ನು ದೇಶದ್ರೋಹಿ ಎಂದು ಹೇಳಿಕೆ ನೀಡಿದ ಬಿ ಜೆ ಪಿ ಜಿಲ್ಲಾಧ್ಯಕ್ಶ ಸಂಜೀವ ಮಠ೦ದೂರ್ ಹಾಗು ಬಿ ಜೆ ಪಿ ನಾಯಕರ ಮೇಲೆ ಕೇಸು ದಾಖಲಿಸುವಂತೆ ಮಂಗಳೂರು ಪೊಲೀಸ್ ಆಯುಕ್ತರಿಗೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗು ಐವನ್ ಡಿಸೋಜಾ ವಿಧಾನ ಪರಿಷತ್ ಶಾಸಕರು ಮತ್ತು ಇತರ ಕಾಂಗ್ರೆಸ್ ಮುಖಂಡರು ಮನವಿಯನ್ನು ಸಲ್ಲಿಸಿದರು.
ಇದಕ್ಕೆ ಸ್ಪಂದಿಸಿ ಪೊಲೀಸ್ ಆಯುಕ್ತರು ಸರಿಯಾದ ಕ್ರಮ ತೆಗೆದುಕೊಳ್ಳುವುದೆಂದು ಭಾರವಸೆ ನೀಡಿದರು .
Click this button or press Ctrl+G to toggle between Kannada and English