ಮಂಗಳೂರು ಅಭಿವೃದ್ಧಿಗೆ ಬಿಜೆಪಿಯ ಪ್ರಣಾಳಿಕೆಯಲ್ಲೇನಿದೆ ನೋಡಿ

7:32 PM, Monday, November 11th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

BJP-MCC electionಮಂಗಳೂರು : ಮಂಗಳೂರು ಮಹಾನಗರಪಾಲಿಕೆ ಚುನಾವಣೆ ನವೆಂಬರ್ 12, ಮಂಗಳವಾರ  ನಡೆಯಲಿದೆ, ಮಂಗಳೂರು ಎಷ್ಟು ಅಭಿವೃದ್ಧಿಯಾಗಿದೆ ಮತ್ತು ಅಭಿವೃದ್ಧಿ ಮಾಡಬಹುದಾದ ಹಲವು ಮಹತ್ವಾಕಾಂಕ್ಷೆಯ ಭರವಸೆಗಳೊಂದಿಗೆ ಭಾರತೀಯ ಜನತಾ ಪಾರ್ಟಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.

ಒಟ್ಟು ೬೦ ವಾರ್ಡ್‌ಗಳನ್ನು ಹೊಂದಿರುವ ಮಂಗಳೂರು ಮಹಾನಗರಪಾಲಿಕೆ ಸ್ಮಾರ್ಟ್ ಸಿಟಿಯಾಗುವ ತುರಾತುರಿಯಲ್ಲಿದೆ. ಮಂಗಳೂರು ರೈಲ್ವೇ ಸ್ಟೇಶನ್ ಮೆಲ್ದರ್ಜೆಗೇರಿಸುವುದು, ದೇಶೀಯ ಕ್ರೀಡೆಗೆ ಉತ್ತೇಜನ ನೀಡಲು ವಿಶೇಷ ಕ್ರೀಡಾಂಗಣ, ನಗರದೊಳಗೆ ವಾಹನದಟ್ಟಣೆ ಕಡಿಮೆಮಾಡಲು ಮೇಲ್ಸೇತುವೆ ನಿರ್ಮಾಣ, ಬಹು ಅಂತಸ್ತಿನ ಕಾರು ಪಾರ್ಕಿಂಗ್ ಹೀಗೆ ಹಲವು ಯೋಜನೆಗಳು ಪ್ರಣಾಳಿಕೆಯ ಪಟ್ಟಿಯಲ್ಲಿದೆ.

BJP-MCC election

BJP-MCC election

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English