ಇಂದಿನ ರಾಶಿ ಫಲ : ಕನ್ಯಾ ರಾಶಿಯವರಿಗೆ ಕೆಲಸದ ವೈಖರಿಯಿಂದ ಪ್ರಶಂಸೆಗಳು ಹೆಚ್ಚಾಗಲಿದೆ

8:30 AM, Tuesday, November 12th, 2019
Share
1 Star2 Stars3 Stars4 Stars5 Stars
(No Ratings Yet)
Loading...

nimishambaಶ್ರೀ ನಿಮಿಷಾಂಭ ದೇವಿಯ ಅನುಗ್ರಹದಿಂದ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ. ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ. ಜ್ಯೋತಿಷ್ಯರು ಪರಶುರಾಮ ಶಾಸ್ತ್ರಿ 9380281393

ವಿಕಾರಿ ನಾಮ ಸಂವತ್ಸರ ಭಾದ್ರಪದ ಮಾಸ
ನಕ್ಷತ್ರ : ಭರಣಿ
ಋತು : ಶರದ್
ರಾಹುಕಾಲ 15:07 – 16:34
ಗುಳಿಕ ಕಾಲ 12:15 – 13:41
ಸೂರ್ಯೋದಯ 06:28:49
ಸೂರ್ಯಾಸ್ತ 18:00:20
ತಿಥಿ : ಹುಣ್ಣಿಮೆ
ಪಕ್ಷ : ಶುಕ್ಲ

ಮೇಷ ರಾಶಿ
ಅನ್ವೇಷಣ ಸ್ವಭಾವ ನಿಮ್ಮಲ್ಲಿ ಕಂಡುಬರುವುದು. ವೈಜ್ಞಾನಿಕ ಸಂಶೋಧನೆಗಳಲ್ಲಿ ಪ್ರಗತಿ ಇದೆ. ಜಮೀನು ಕಾರ್ಯಗಳಲ್ಲಿ ನಿರೀಕ್ಷಿತ ಫಲಿತಾಂಶ ಕಾಣಲಿದ್ದೀರಿ. ಕಟ್ಟಡ ಕಾಮಗಾರಿ ವೇಳೆ ವೇಗ ಪಡೆಯುತ್ತದೆ. ಮಕ್ಕಳ ನಡುವಳಿಕೆ ಬೇಸರ ತರಿಸುವ ಸಾಧ್ಯತೆ ಇದೆ.
ಜ್ಯೋತಿಷ್ಯರು ಪರಶುರಾಮ ಶಾಸ್ತ್ರಿ
9380281393
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಪೂರ್ಣಪ್ರಮಾಣದ ತಯಾರಿ ನಡೆಸಿ ಕೆಲಸದಲ್ಲಿ ಪಾಲ್ಗೊಳ್ಳುವಿರಿ. ಬಹುದಿನದಿಂದ ಕುಂಠಿತವಾಗಿರುವ ಕಾರ್ಯಗಳನ್ನು ಯಶಸ್ವಿಯಾಗಿ ಮುಗಿಸುವ ಸಾಧ್ಯತೆ ಇದೆ. ಕೆಲಸದ ವಿಚಾರವಾಗಿ ನಿಮ್ಮ ಆಸಕ್ತಿ ಶ್ರೇಷ್ಠಮಟ್ಟದಾಗಿ ಕಂಡುಬರುವುದು. ಪಿತ್ರಾರ್ಜಿತ ಆಸ್ತಿಗಳಲ್ಲಿ ಹಿನ್ನಡೆಯಾಗುವ ಸಾಧ್ಯತೆ ಇದೆ.
ಜ್ಯೋತಿಷ್ಯರು ಪರಶುರಾಮ ಶಾಸ್ತ್ರಿ
9380281393
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಸಂಕುಚಿತ ಮನಸ್ಥಿತಿಯನ್ನು ತೆಗೆದುಹಾಕಿ. ಅತಿಯಾದ ಅನುಮಾನ ಪಡುವುದು ಸರಿಯಲ್ಲ ವಿಚಾರ ಮತ್ತು ಕಲಿಕೆ ಈ ಎರಡು ಗುಣಗಳನ್ನು ಆದಷ್ಟು ಬೆಳೆಸಿಕೊಳ್ಳಿ. ಹಣ ಖರೀದಿಗೆ ಅವಕಾಶ ದೊರೆಯಲಿದೆ. ವೃತ್ತಿ ಬದಲಾವಣೆಯ ಚಿಂತನೆ ನಡೆಸುವ ಸಾಧ್ಯತೆ ಕಾಣಬಹುದು.
ಜ್ಯೋತಿಷ್ಯರು ಪರಶುರಾಮ ಶಾಸ್ತ್ರಿ
9380281393
ಮಾಹಿತಿಗಾಗಿ ಕರೆ ಮಾಡಿ

ಕರ್ಕಾಟಕ ರಾಶಿ
ಅಪರಿಚಿತರೊಡನೆ ವ್ಯವಹರಿಸುವಾಗ ಎಚ್ಚರದಿಂದ ಇರಬೇಕು. ಮೋಸದ ವ್ಯವಹಾರದ ಜಾಲಗಳು ಕಂಡುಬರುತ್ತದೆ. ನಿಮ್ಮ ನಿರ್ದಿಷ್ಟ ಕೆಲಸಗಳು ಈ ದಿನ ಅಡೆತಡೆಗಳಿಂದ ಕೂಡಿರಬಹುದು. ಉದ್ಯೋಗದಲ್ಲಿ ಸಹವರ್ತಿಗಳಿಂದ ಕಿರಿಕಿರಿ ಬರುವ ಸಾಧ್ಯತೆ ಇದೆ.
ಜ್ಯೋತಿಷ್ಯರು ಪರಶುರಾಮ ಶಾಸ್ತ್ರಿ
9380281393
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಸಂಗಾತಿಯ ಕೆಲವು ಮಾತುಗಳು ನಿಮಗೆ ಸಮಸ್ಯೆಗಳ ಪರಿಹಾರಕ್ಕೆ ಕಾರಣವಾಗಲಿದೆ. ಹಿರಿಯರ ವರ್ತನೆಯಿಂದ ನಿಮ್ಮ ಮನಸ್ಸಿಗೆ ನೋವಾಗಬಹುದು ಆದಷ್ಟು ಈ ದಿನ ಶಾಂತರೀತಿಯಲ್ಲಿ ಇರುವುದು ಒಳಿತು. ಹಣಕಾಸಿನ ವಿಷಯದಲ್ಲಿ ಉತ್ತಮವಾದ ವ್ಯವಹಾರಗಳು ನಿಮ್ಮಂತೆ ಮಾಡಿಕೊಳ್ಳುವಿರಿ.
ಜ್ಯೋತಿಷ್ಯರು ಪರಶುರಾಮ ಶಾಸ್ತ್ರಿ
9380281393
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ನಿಮ್ಮ ಕೆಲಸದ ವೈಖರಿಯಿಂದ ಪ್ರಶಂಸೆಗಳು ಹೆಚ್ಚಾಗಲಿದೆ. ಕುಟುಂಬದ ಇಷ್ಟಗಳನ್ನು ಪೂರೈಸುವ ವ್ಯವಸ್ಥೆ ಮಾಡಿಕೊಳ್ಳುವುದು ಒಳಿತು. ಮಕ್ಕಳ ಶೈಕ್ಷಣಿಕ ವಿಷಯವಾಗಿ ಖರ್ಚುಗಳು ಹೆಚ್ಚಾಗಲಿದೆ.
ಜ್ಯೋತಿಷ್ಯರು ಪರಶುರಾಮ ಶಾಸ್ತ್ರಿ
9380281393
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಭೂಮಿ ಸಂಬಂಧಿತ ವ್ಯಾಜ್ಯಗಳಿಂದ ಮನಸ್ಸಿಗೆ ಖಿನ್ನತೆ ಆವರಿಸಬಹುದು. ಮಾರಾಟ ಪ್ರಕ್ರಿಯೆಗಳಲ್ಲಿ ಹಿನ್ನಡೆ ಕಂಡುಬರುತ್ತದೆ. ಪಶುಸಂಗೋಪನೆಯಲ್ಲಿ ಉತ್ತಮ ರೀತಿಯ ಕಾರ್ಯಗಳನ್ನು ಮಾಡಲಿದ್ದೀರಿ. ನವೀನ ಯೋಜನೆಗಳನ್ನು ಸಧ್ಯಕ್ಕೆ ಮುಂದೂಡುವುದು ಒಳಿತು.
ಜ್ಯೋತಿಷ್ಯರು ಪರಶುರಾಮ ಶಾಸ್ತ್ರಿ
9380281393
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಮನರಂಜನೆಗೆ ವಿಶೇಷವಾದ ಅವಕಾಶಗಳು ಸಿಗಲಿದೆ. ದೇವತಾಕಾರ್ಯ ನಿಮ್ಮಿಂದ ನಡೆಯುವ ಸಾಧ್ಯತೆ ಕಾಣಬಹುದು. ನಿಮ್ಮ ಕೆಲವು ಮಾತುಗಳಿಂದ ಮನಸ್ತಾಪಗಳು ಹೆಚ್ಚಾಗಬಹುದು. ಉದ್ಯೋಗ ಸ್ಥಳದಲ್ಲಿ ಒತ್ತಡದ ವಾತಾವರಣ ಕಂಡು ಬರುತ್ತದೆ. ನಿಮ್ಮ ವರ್ತನೆಯನ್ನು ಆದಷ್ಟು ಸರಿಪಡಿಸಿಕೊಳ್ಳುವುದು ಒಳಿತು.
ಜ್ಯೋತಿಷ್ಯರು ಪರಶುರಾಮ ಶಾಸ್ತ್ರಿ
9380281393
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಸ್ವತಂತ್ರವಾದ ನಿರ್ಧಾರಗಳಿಂದ ಹೊಸ ಯೋಜನೆಯ ಕಾರ್ಯಗಳನ್ನು ಪ್ರಾರಂಭ ಮಾಡುವಿರಿ. ಬಂಡವಾಳದ ಸಮಸ್ಯೆಗಳಿಂದ ಮನಸ್ಥಿತಿ ಹಾಳಾಗಬಹುದು. ಆಕಸ್ಮಿಕವಾಗಿ ಬಾಲ್ಯದ ಸ್ನೇಹಿತರು ಸಿಗುವ ಸಾಧ್ಯತೆ ಇದೆ. ಸಭೆ-ಸಮಾರಂಭ ಗೋಷ್ಠಿಗಳಿಂದ ಹೊಸ ಜ್ಞಾನ ಪಡೆಯುವಿರಿ.
ಜ್ಯೋತಿಷ್ಯರು ಪರಶುರಾಮ ಶಾಸ್ತ್ರಿ
9380281393
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಹಣಕಾಸಿನ ಮುಗ್ಗಟ್ಟಿಗೆ ಆದಷ್ಟು ಪರಿಹಾರ ಹುಡುಕುವುದು ಒಳಿತು. ಅನಗತ್ಯವಾದ ಕಾರ್ಯಗಳಿಂದ ಸಮಯ ನಷ್ಟವಾಗಲಿದೆ. ನಿಮ್ಮ ಹೂಡಿಕೆಗಳ ಬಗ್ಗೆ ಆದಷ್ಟು ಗಮನ ಇಡುವುದು ಸೂಕ್ತ. ಕೆಲಸದಲ್ಲಿ ಆಲಸ್ಯತನ ಹೆಚ್ಚಾಗಬಹುದಾಗಿದೆ. ಕುಟುಂಬದೊಂದಿಗೆ ಹೆಚ್ಚಿನ ಕಾಲಕಳೆಯಲು ಇಷ್ಟ ಪಡೆಯುವಿರಿ.
ಜ್ಯೋತಿಷ್ಯರು ಪರಶುರಾಮ ಶಾಸ್ತ್ರಿ
9380281393
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಮಕ್ಕಳಿಂದ ಸಂತೋಷದ ವಾತಾವರಣ ನಿರೀಕ್ಷಿಸಬಹುದು. ಉದ್ದೇಶಿತ ಕಾರ್ಯಗಳು ಕೆಲವು ಭಿನ್ನಾಭಿಪ್ರಾಯಗಳಿಂದ ಸ್ಥಗಿತ ವಾಗಬಹುದು. ಹಣಕಾಸಿನ ಪರಿಸ್ಥಿತಿ ಸಮಸ್ಯೆಯಲ್ಲಿ ಇರುವ ಸಾಧ್ಯತೆ ಇದೆ. ಕುಟುಂಬಸ್ಥರ ಬೆಂಬಲ ನೀವು ನಿರೀಕ್ಷಿಸುತ್ತೀರಿ.
ಜ್ಯೋತಿಷ್ಯರು ಪರಶುರಾಮ ಶಾಸ್ತ್ರಿ
9380281393
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಹಿರಿಯರೊಂದಿಗೆ ವಾಗ್ವಾದಗಳು ಹೆಚ್ಚಾಗುವ ಸಾಧ್ಯತೆ ಇದೆ, ಆದಷ್ಟು ಸಂಯಮದಿಂದ ನಿಮ್ಮ ಕೆಲಸವನ್ನು ಮಾಡಿಕೊಳ್ಳಿ. ಪಾರಂಪರಿಕ ಕುಶಲಕರ್ಮಿಗಳಿಗೆ ಉತ್ತಮ ಧನಾಗಮನ ಆಗಲಿದೆ. ಲೇವಾದೇವಿ ವ್ಯವಹಾರದಲ್ಲಿ ನಷ್ಟವಾಗುವ ಸಾಧ್ಯತೆ ಕಂಡುಬರುತ್ತದೆ.
ಜ್ಯೋತಿಷ್ಯರು ಪರಶುರಾಮ ಶಾಸ್ತ್ರಿ
9380281393
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಪರಶುರಾಮ ಶಾಸ್ತ್ರಿ
ನಿಮ್ಮ ಸಮಸ್ಯೆಗಳು ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಪರಿಹಾರ ನಿಶ್ಚಿತ.
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಆರೋಗ್ಯ, ಪ್ರೇಮ ವಿಚಾರ, ದಾಂಪತ್ಯ ಕಲಹ, ಇಷ್ಟಾರ್ಥಸಿದ್ಧಿಗಳು ಹೀಗೆ ಹತ್ತು-ಹಲವು ಗುಪ್ತ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9380281393

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English