ಇಂದಿನ ರಾಶಿ ಫಲ : ಮಿಥುನ ರಾಶಿಯವರಿಗೆ ಕ್ರೀಡಾಕೂಟಗಳಲ್ಲಿ ಜಯ ಸಂಪಾದನೆ

8:30 AM, Saturday, November 16th, 2019
Share
1 Star2 Stars3 Stars4 Stars5 Stars
(No Ratings Yet)
Loading...

Durga Anjaneya ಶ್ರೀ ದುರ್ಗಾ ಆಂಜನೇಯಸ್ವಾಮಿ ಅನುಗ್ರಹದಿಂದ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ. ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ. ಜ್ಯೋತಿಷ್ಯರು ಪರಶುರಾಮ ಶಾಸ್ತ್ರಿ 9380281393

ವಿಕಾರಿ ನಾಮ ಸಂವತ್ಸರ ಭಾದ್ರಪದ ಮಾಸ
ನಕ್ಷತ್ರ : ಆರಿದ್ರ
ಋತು : ಶರದ್
ರಾಹುಕಾಲ 09:12 – 10:38
ಗುಳಿಕ ಕಾಲ 06:20 – 07:46
ಸೂರ್ಯೋದಯ 06:19:36
ಸೂರ್ಯಾಸ್ತ 17:48:54
ತಿಥಿ : ಚತುರ್ಥಿ
ಪಕ್ಷ : ಕೃಷ್ಣ

ಮೇಷ ರಾಶಿ
ನಿಮ್ಮನ್ನು ಅನಗತ್ಯವಾಗಿ ಪ್ರೇರೇಪಣೆ ನೀಡಿ ಅಚಾತುರ್ಯವಾದಂತಹ ಕಾರ್ಯಗಳಿಗೆ ಎಡೆ ಮಾಡಿಕೊಳ್ಳಲಿದ್ದಾರೆ ಆದಷ್ಟು ಎಚ್ಚರವಹಿಸಿ. ನಿಮ್ಮ ಸುತ್ತಲಿರುವ ಹೊಗಳುವ ಜನಗಳ ನಂಬುವುದನ್ನು ಕಡಿಮೆ ಮಾಡುವುದು ಒಳ್ಳೆಯದು. ನಿಮ್ಮ ವ್ಯವಸ್ಥಿತ ಕಾರ್ಯಗಳಿಗೆ ಹಾನಿ ತಂದೊಡ್ಡುವ ದುರುದ್ದೇಶಗಳು ಕಂಡುಬರುತ್ತದೆ. ಹಣ ಗಳಿಕೆ ವಿಷಯದಲ್ಲಿ ನಿಮ್ಮ ವ್ಯವಹಾರ ಚಾತುರ್ಯ ತುಂಬಾ ಉತ್ತಮವಾಗಿ ಮೂಡಿಬರುತ್ತದೆ.
ಜ್ಯೋತಿಷ್ಯರು ಪರಶುರಾಮ ಶಾಸ್ತ್ರಿ
9380281393
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಆರ್ಥಿಕವಾಗಿ ಬಲಿಷ್ಠವಾಗಿರುತ್ತೀರಿ. ಕುಟುಂಬದಿಂದ ನಿಮ್ಮ ಕೆಲಸಗಳಿಗೆ ಸಹಾಯ ಮತ್ತು ಬಂಡವಾಳ ದೊರೆಯಲಿದೆ. ಪತ್ನಿಯ ಸಾಂಗತ್ಯದಲ್ಲಿ ವಿಶೇಷವಾದ ಹಾಸ್ಯ ಚಟಾಕಿ ಗಳಲ್ಲಿ ಕಾಲ ಕಳೆಯುತ್ತೀರಿ. ನವೀನ ಕಾರ್ಯಗಳಿಗೆ ಅಡಿಪಾಯ ಹಾಕುವ ಸಾಧ್ಯತೆ ಕಾಣಬಹುದು. ನಿಮ್ಮ ಬಹುದಿನದ ಕನಸು ನನಸಾಗುವ ಸಾಧ್ಯತೆಗಳು ಹತ್ತಿರದಲ್ಲಿದೆ. ಪ್ರಯತ್ನಶೀಲತೆ ನಿಮ್ಮ ಗುರಿ ತಲುಪಲು ಅಗತ್ಯವಿರುವುದು.
ಜ್ಯೋತಿಷ್ಯರು ಪರಶುರಾಮ ಶಾಸ್ತ್ರಿ
9380281393
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ನಿಮ್ಮ ವ್ಯಕ್ತಿತ್ವ ವಿಕಸನವನ್ನು ವೃದ್ಧಿಸಿಕೊಳ್ಳಲು ಪ್ರಯತ್ನಿಸಿ. ಕ್ರೀಡಾಕೂಟಗಳಲ್ಲಿ ಜಯ ಸಂಪಾದನೆ ಕಾಣಲಿದ್ದೀರಿ. ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶಗಳು ಬರಲಿದೆ. ನಿಮ್ಮ ಮನೋಕಾಮನೆಗಳನ್ನು ಆದಷ್ಟು ಹತೋಟಿಯಲ್ಲಿಡುವುದು ಒಳ್ಳೆಯದು. ಸಂಗಾತಿಯು ನಿಮಗೆ ಉಡುಗೊರೆಯನ್ನು ನೀಡುವ ಸಾಧ್ಯತೆ ಇದೆ.
ಜ್ಯೋತಿಷ್ಯರು ಪರಶುರಾಮ ಶಾಸ್ತ್ರಿ
9380281393
ಮಾಹಿತಿಗಾಗಿ ಕರೆ ಮಾಡಿ

ಕರ್ಕಾಟಕ ರಾಶಿ
ಕೌಟುಂಬಿಕ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಿ. ಕ್ರಿಯಾತ್ಮಕ ಚಟುವಟಿಕೆಗಳಿಂದ ಕೆಲಸದಲ್ಲಿ ಪಾಲ್ಗೊಳ್ಳಿ. ಕುಟುಂಬದೊಂದಿಗೆ ಪ್ರವಾಸದ ಯೋಜನೆಯನ್ನು ಹಮ್ಮಿಕೊಳ್ಳುವ ಸಾಧ್ಯತೆಯಿದೆ. ಆರ್ಥಿಕ ಪರಿಸ್ಥಿತಿ ಡೋಲಾಯಮಾನ ಸ್ಥಿತಿಯಲ್ಲಿ ಕಂಡುಬರಲಿದೆ. ಬರೀ ಸ್ನೇಹಿತರೊಡನೆ ಹರಟೆ ಹೊಡೆಯುವುದು ಒಳ್ಳೆಯದಲ್ಲ, ಕೆಲಸದಲ್ಲಿ ಪಾಲ್ಗೊಳ್ಳಿ. ಭೂಮಿಯ ವ್ಯಾಜ್ಯಗಳಿಗೆ ಹಿರಿಯರ ಸಮ್ಮುಖದಲ್ಲಿ ಪರಿಹರಿಸಿಕೊಳ್ಳುವುದು ಒಳ್ಳೆಯದು.
ಜ್ಯೋತಿಷ್ಯರು ಪರಶುರಾಮ ಶಾಸ್ತ್ರಿ
9380281393
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಕೆಲಸವನ್ನು ಶ್ರದ್ಧೆಯಿಂದ ಆರಂಭಿಸಿ ಯಾವುದೇ ಭಯಬೇಡ. ನೀವು ನಡೆಸುವ ಕಾರ್ಯಗಳು ಉತ್ತಮವಾದ ಕ್ಷಮತೆಯಿಂದ ಕೂಡಿರಲಿದೆ. ಆದಾಯದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ನಿಮ್ಮ ಮನಸ್ಥಿತಿಗೆ ಯಾವುದೇ ಚಂಚಲತೆಯನ್ನು ಬರದಂತೆ ನೋಡಿಕೊಳ್ಳಿ. ಕೆಲಸದ ನಿಖರ ಲೆಕ್ಕಚಾರವನ್ನು ಮೊದಲೇ ನಿರ್ಧರಿಸಿ. ಕುಟುಂಬದ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ, ಆದಷ್ಟು ಶುಭ್ರತೆಗೆ ಒತ್ತು ನೀಡುವುದು ಒಳ್ಳೆಯದು.
ಜ್ಯೋತಿಷ್ಯರು ಪರಶುರಾಮ ಶಾಸ್ತ್ರಿ
9380281393
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಹತಾಶ ಮನಸ್ಥಿತಿಯಿಂದ ಹೊರಬರಲು ಪ್ರಯತ್ನಪಡಿ. ನಿಮ್ಮ ಕಾರ್ಯಗಳಿಗೆ ಆತ್ಮೀಯರು ಸಹಕಾರ ನೀಡಲಿದ್ದಾರೆ ಮತ್ತು ನಿಮ್ಮ ಕುಶಲತೆ ತಂತ್ರಗಾರಿಕೆಯೂ ನಷ್ಟವಾಗದಂತೆ ತಡೆಗಟ್ಟಲಿದೆ. ಹಿರಿಯರ ಮಾತಿಗೆ ಬೆಲೆ ನೀಡುವುದು ಒಳ್ಳೆಯದು. ನಿಮ್ಮ ಗ್ರಾಹಕರ ಬದ್ಧತೆಯನ್ನು ಕಾಪಾಡಿಕೊಳ್ಳಿ. ವ್ಯಾಪಾರದಲ್ಲಿ ಬರುವ ಸ್ಪರ್ಧೆಗಳಿಗೆ ನೀವು ತಯಾರಿ ನಡೆಸುವುದು ಕ್ಷೇಮ. ಸಂಗಾತಿಯ ಕುಟುಂಬದಿಂದ ಅನುಕೂಲಕರ ವಾತಾವರಣ ಮೂಡಲಿದೆ.
ಜ್ಯೋತಿಷ್ಯರು ಪರಶುರಾಮ ಶಾಸ್ತ್ರಿ
9380281393
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಬಾಲ್ಯ ಸ್ನೇಹಿತರನ್ನು ಸಂದಿಸ ಬಹುದಾದ ದಿನವಿದು. ಕುಟುಂಬದ ಸದಸ್ಯರೊಂದಿಗೆ ಒತ್ತಡದ ಪರಿಸ್ಥಿತಿಯನ್ನು ಅನುಭವಿಸುವ ಸಾಧ್ಯತೆ ಇದೆ. ಆದಷ್ಟು ವೈಯಕ್ತಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ. ವ್ಯಾಪಾರಗಳಲ್ಲಿ ನಿಮ್ಮ ಸ್ವಂತ ಅಭಿಪ್ರಾಯವಿರಲಿ ಇತರರ ನಿರ್ಧಾರಗಳಿಗೆ ನೀವು ಮಣಿಯಬೇಡಿ. ಆತ್ಮೀಯರು ಇಂದು ನಿಮಗಾಗಿ ಉಡುಗೊರೆಯನ್ನು ನೀಡುವ ಸಾಧ್ಯತೆ ಕಂಡುಬರುತ್ತದೆ, ಇದು ನಿಮಗೆ ಆಶ್ಚರ್ಯ ತರುವುದು ನಿಶ್ಚಿತ.
ಜ್ಯೋತಿಷ್ಯರು ಪರಶುರಾಮ ಶಾಸ್ತ್ರಿ
9380281393
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಮಾಡುವ ಕೆಲಸದಲ್ಲಿ ಸುಲಭ ದಾಯಕ ವಿಚಾರಗಳು ನಡೆಯಲಿದೆ. ನಿಮ್ಮಲ್ಲಿನ ಅಪಾರ ವಿಶ್ವಾಸ ಮತ್ತು ಜ್ಞಾನದಿಂದ ಕೆಲಸದಲ್ಲಿ ಉತ್ತಮ ಬದ್ಧತೆ ತೋರಿಸುತ್ತೀರಿ. ಆರ್ಥಿಕವಾಗಿ ಮುಂದುವರಿಯುವ ಎಲ್ಲ ಲಕ್ಷಣಗಳು ಕಂಡು ಬರುತ್ತದೆ. ಕೆಲಸವನ್ನು ಬೇಗನೆ ಮುಗಿಸಿ ವಿಶ್ರಾಂತಿ ತೆಗೆದುಕೊಳ್ಳುವ ಮನೋಭಾವನೆಯಲ್ಲಿ ಇರುವಿರಿ.
ಜ್ಯೋತಿಷ್ಯರು ಪರಶುರಾಮ ಶಾಸ್ತ್ರಿ
9380281393
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಪ್ರಫುಲ್ಲ ಮನಃಸ್ಥಿತಿಯಿಂದ ಇರುವಿರಿ. ನಿಮ್ಮ ವಿಚಾರದ ತಕ್ಕಹಾಗೆ ಕೆಲಸ ನಡೆಯಲಿದೆ. ದಂಪತಿಗಳಲ್ಲಿನ ಭಿನ್ನಾಭಿಪ್ರಾಯವನ್ನು ಸರಿಪಡಿಸಿಕೊಳ್ಳಬಹುದು. ಈ ಈದಿನ ಮಹತ್ವದ ತಿರುವುಗಳು ಸಿಗಲಿದೆ. ಬೇರೆಯವರ ವಿಷಯದಲ್ಲಿ ಅನಗತ್ಯವಾಗಿ ತಲೆ ಹಾಕಬೇಡಿ. ಮಕ್ಕಳ ವಿಷಯದಲ್ಲಿ ಸಂತೋಷದಾಯಕ ವಾರ್ತೆ ಕೇಳುವಿರಿ. ಹೂಡಿಕೆಗಳಿಂದ ಲಾಭಗಳು ಹೆಚ್ಚಾಗಲಿದೆ.
ಜ್ಯೋತಿಷ್ಯರು ಪರಶುರಾಮ ಶಾಸ್ತ್ರಿ
9380281393
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಉತ್ತಮರ ಸಹವಾಸ ಉತ್ತಮ ಮಟ್ಟದ ಜೀವನವನ್ನು ದಯಪಾಲಿಸುತ್ತದೆ, ಆದಷ್ಟು ಸ್ನೇಹದಲ್ಲಿ ನೋಡಿ ಮಾಡುವುದು ಒಳ್ಳೆಯದು. ನಿಮ್ಮ ಐಶಾರಾಮಿತನವನ್ನು ತೋರ್ಪಡಿಸಲು ದುಂದುವೆಚ್ಚ ಮಾಡುವುದು ಸರಿಯಲ್ಲ. ಕೆಲಸದ ವಿಷಯದಲ್ಲಿ ನಿಮ್ಮಲ್ಲಿರುವ ಅಲಕ್ಷತನವನ್ನು ತೆಗೆದುಹಾಕಿ. ಈ ದಿನ ಮಾಡುವ ಕೆಲಸಗಳು ತುಂಬಾ ಉತ್ತಮವಾಗಿ ಮೂಡಿ ಬರಲಿದೆ. ಮಡದಿಯ ಆರೋಗ್ಯದ ಬಗ್ಗೆ ಆರೈಕೆ ಮಾಡುವುದು ನಿಮ್ಮ ಜವಾಬ್ದಾರಿ.
ಜ್ಯೋತಿಷ್ಯರು ಪರಶುರಾಮ ಶಾಸ್ತ್ರಿ
9380281393
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಕೆಲಸದಲ್ಲಿ ಲವಲವಿಕೆಯಿಂದ ಪಾಲ್ಗೊಳ್ಳಿ. ಭವಿಷ್ಯದ ಕಲ್ಪನೆಗಳನ್ನು ಸಾಕಾರಗೊಳಿಸಲು ಪ್ರಯತ್ನ ಪಡಬೇಕಾಗಿದೆ. ನಿಮ್ಮಲ್ಲಿನ ಋಣಾತ್ಮಕ ಚಿಂತನೆಗಳನ್ನು ತೆಗೆದುಹಾಕಿ. ನಿಮ್ಮ ವ್ಯಕ್ತಿತ್ವ ಹಾಗೂ ಎಲ್ಲರ ಮೆಚ್ಚುಗೆ ಗಳಿಸುವ ಸಲುವಾಗಿ ಹಣಕಾಸು ಗಳನ್ನು ನೀರಿನಂತೆ ಖರ್ಚು ಮಾಡುವುದು ಸರಿಯಲ್ಲ. ಮನೆಗೆ ಬೇಕಾಗಿರುವ ವಸ್ತುಗಳ ಖರೀದಿ ಮಾಡುತ್ತೀರಿ. ಆಧ್ಯಾತ್ಮಿಕದತ್ತ ನಿಮ್ಮ ಮನಸ್ಸು ವಾಲಲೀದೆ. ಹಣಕಾಸಿನಲ್ಲಿ ನಿರೀಕ್ಷಿತ ಮೂಲಗಳಿಂದ ವಿಳಂಬವಾಗುವ ಸಾಧ್ಯತೆ ಇದೆ.
ಜ್ಯೋತಿಷ್ಯರು ಪರಶುರಾಮ ಶಾಸ್ತ್ರಿ
9380281393
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಚಟುವಟಿಕೆ ಶೀಲರಾಗಿ ಕೆಲಸದಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ದಂಪತಿಗಳ ವೈಮನಸ್ಸನ್ನು ತೆಗೆದುಹಾಕುವ ಪ್ರಯತ್ನ ನಡೆಸಬೇಕಾಗಿದೆ. ನಿಮ್ಮ ವ್ಯಕ್ತಿತ್ವವನ್ನು ಎಲ್ಲರೂ ಇಷ್ಟ ಪಡಲಿದ್ದಾರೆ. ವಿಶ್ರಾಂತಿ ರಹಿತ ದುಡಿಮೆ ಈದಿನ ಕಂಡುಬರುತ್ತದೆ. ಆದಾಯ ಮತ್ತು ವೆಚ್ಚಗಳು ಸಮತೋಲನ ಮಾಡುವುದು ಒಳ್ಳೆಯದು. ನಿಮ್ಮ ಬಹುದಿನದ ಕನಸು ವಾಹನ ಖರೀದಿ ನನಸಾಗಲಿದೆ. ಕೆಲಸದ ಜಾಗದಲ್ಲಿನ ಕೆಲವು ಆಪಾದನೆಗಳಿಂದ ನೀವಿಂದು ಮುಕ್ತರಾಗಲಿದ್ದೀರಿ. ಹಣಕಾಸಿನ ವ್ಯವಹಾರವನ್ನು ವಿಸ್ತರಣೆ ಮಾಡಲು ಪ್ರಯತ್ನಿಸುವುದು ಸೂಕ್ತ.
ಜ್ಯೋತಿಷ್ಯರು ಪರಶುರಾಮ ಶಾಸ್ತ್ರಿ
9380281393
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಪರಶುರಾಮ ಶಾಸ್ತ್ರಿ
ನಿಮ್ಮ ಸಮಸ್ಯೆಗಳು ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಪರಿಹಾರ ನಿಶ್ಚಿತ.
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಆರೋಗ್ಯ, ಪ್ರೇಮ ವಿಚಾರ, ದಾಂಪತ್ಯ ಕಲಹ, ಇಷ್ಟಾರ್ಥಸಿದ್ಧಿಗಳು ಹೀಗೆ ಹತ್ತು-ಹಲವು ಗುಪ್ತ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9380281393

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English