ಎಸ್.ಡಿ .ಎಂ ಕಾಲೇಜಿನ ಬಿಬಿಎ ವಿದ್ಯಾರ್ಥಿನಿ ದೀಕ್ಷಾ ವಿ. ಗೆ ಪ್ರಥಮ ರ‍್ಯಾಂಕ್
9:52 PM, Friday, November 22nd, 2019
Loading...
ಮಂಗಳೂರು : ಎಸ್.ಡಿ .ಎಂ ಕಾಲೇಜಿನ ವಿವಿದ್ಯಾರ್ಥಿನಿ ದೀಕ್ಷಾ ವಿ. ಗೆ ಬ್ಯಾಚುರಲ್ ಆಪ್ ಬುಸಿನೆಸ್ ಮೆನೇಜ್ ಮೆಂಟಿನಲ್ಲಿ 93.06 ಅಂಕಗಳೊಂದಿಗೆ ಪ್ರಥಮ ರ‍್ಯಾಂಕ್ ಬಂದಿರುತ್ತದೆ.
ಮಂಗಳೂರು ವಿಶ್ವವಿದ್ಯಾನಿಲಯದ 2019 ನೇ ಸಾಲಿನ ಪರೀಕ್ಷೆಯಲ್ಲಿ ಉತ್ತೀರ್ಣರಾದ ಇವರು ಪ್ರಸ್ತುತ ಚಾರ್ಟೆಡ್ ಅಕೌಟಂಟ್ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.