ದಾಂಪತ್ಯ ಜೀವನದಲ್ಲಿ ಗಂಡ-ಹೆಂಡತಿ ತಮ್ಮ ಜೀವನವನ್ನು ಸುಭಿಕ್ಷೆಯಾಗಿಟ್ಟುಕೊಳ್ಳಲು ಪ್ರತಿದಿನ ತಮ್ಮದೆಯಾದ ಚಟುವಟಿಕೆಯಲ್ಲಿ ನಿರತರಾಗಿರುತ್ತಾರೆ. ಪತಿಯ ಪ್ರೇಮಕ್ಕೆ ಪತ್ನಿ ಹಾತೊರೆಯುವುದು ಸಹಜ ಆದರೆ ಕೆಲವೊಂದು ಸಂದರ್ಭದಲ್ಲಿ ನಿಮ್ಮ ಪತಿ ನಿಮ್ಮ ಇಚ್ಛೆ ಅರಿಯದೆ ತದ್ವಿರುದ್ಧವಾಗಿ ನಡೆಯುತ್ತಿರಬಹುದು ಮತ್ತು ಪರರ ಮಾತುಗಳನ್ನು ಕೇಳಿ ಜೀವನ ದುಸ್ತರ ಮಾಡಿಕೊಳ್ಳಬಹುದು ಇಂತಹ ವಿಷಯಗಳು ತಮಗೆ ಆಘಾತ ಹಾಗೂ ಅತ್ಯಂತ ದುಃಖ ತರಿಸುತ್ತದೆ.
ದಾಂಪತ್ಯ ಜೀವನದಲ್ಲಿ ಪ್ರೇಮದಿಂದ ಇರಲು ಸದಾ ಬಯಸುವುದು ಸಹಜ ಇಂತಹ ಸಮಸ್ಯೆ ಕುಟುಂಬದಲ್ಲಿ ಭುಗಿಲೆದ್ದಾಗ ದಾರಿಕಾಣದೆ ಖಿನ್ನತೆ ಅನುಭವಿಸುವಿರಿ.
ಚಿಂತಿಸದಿರಿ ಇದಕ್ಕೆ ಶಾಸ್ತ್ರದಲ್ಲಿ ಪರಿಹಾರವಿದೆ.
ಮಂಗಳವಾರದ ದಿನದೊಂದು 11 ಅರಳಿ ಮರದ ಎಲೆಯನ್ನು ತಂದು ಗಂಗಾ ಜಲದಲ್ಲಿ ಶುಚಿಗೊಳಿಸಿ ನಂತರ ಚಂದನದಲ್ಲಿ “ಸೀತಾರಾಮ್” ಎಂದು ಬರೆಯಿರಿ ಎಲೆಯ ಮೇಲೆ ಲವಂಗವನ್ನು ಇಡಿ ನಂತರ ಎಲ್ಲವನ್ನು ಬಿಳಿ ವಸ್ತ್ರದಲ್ಲಿ ಮೂಟೆಯನ್ನು ಕಟ್ಟಿ ಆಂಜನೇಯಸ್ವಾಮಿ ದೇಗುಲಕ್ಕೆ ನೀಡಿ ಇದರಿಂದ ನಿಮ್ಮ ಪತಿಗೆ ಆಗಿರುವ ಶತ್ರುಬಾಧೆ ಹೇಳಿಕೆ ಮಾತು ಕೇಳುವುದು ದೂರವಾಗುತ್ತದೆ. ನಿಮ್ಮ ಮೇಲೆ ಪ್ರೀತಿ ಪ್ರೇಮ ತಾನಾಗಿಯೇ ಬರುವುದು ನಿಶ್ಚಿತ.
ಜ್ಯೋತಿಷ್ಯರು ಪರಶುರಾಮ ಶಾಸ್ತ್ರಿ
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಶತ್ರು ಬಾದೆ, ಆರ್ಥಿಕ ಅಡಚಣೆ, ಆರೋಗ್ಯ, ಸಾಲಭಾದೆ, ಇನ್ನಿತರ ಗುಪ್ತ ಸಮಸ್ಯೆಗಳಿಗೆ ಪರಿಹಾರ ಶತಸಿದ್ಧ.
ಇಂದೇ ಕರೆಮಾಡಿ.
9380281393
Click this button or press Ctrl+G to toggle between Kannada and English