ಮಂಗಳೂರು : ಜ್ಞಾನ ಸಂಜೀವಿನಿ ವತಿಯಿಂದ 26 ವರ್ಷದ ಡಾ.ಪ್ರಿಯಾಂಕ ರೆಡ್ಡಿಯವರ ಅತ್ಯಾಚಾರ ಮಾಡಿ ಹತ್ಯೆ ಮಾಡಿದ ಆರೋಪಿಗಳ ಮೇಲೆ ಕಠಿಣ ಕ್ರಮವನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಯವರ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಯಿತು.
ಪ್ರಮುಖರಾದ ಸಾಕ್ಷಾತ್ ಶೆಟ್ಟಿ,ಜೀವನ್ ಗೌಡ,ಕೇದರ್ ಶೇಣವ,ಶಿವಪ್ರಸಾದ್, ಸಚಿನ್,ಸುಮನ್ ರಾಜ್,ಸ್ವಸ್ತಿಕ್ ಆಳ್ವ,ಪ್ರಜ್ವಲ್ ಶೇಣವ,ವಿನೀತ್ ಪುತ್ರನ್,ವಿನೀತ್ ಪೂಜಾರಿ ಮತ್ತು ಕೀರ್ತನ್ ದಾಸ್ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English
December 3rd, 2019 at 20:43:01
Rapiest should get punishmented like death penalty…