ಕೆ.ಪ್ರಕಾಶ್ ಶೆಟ್ಟಿಯವರ 60ನೇ ಹುಟ್ಟು ಹಬ್ಬ- ನೇರ ಪ್ರಸಾರ

12:33 PM, Friday, December 27th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

kprakash-shettyಮಂಗಳೂರು : ಕೆ ಪ್ರಕಾಶ್ ಶೆಟ್ಟಿ ಅಭಿನಂದನಾ ಸಮಿತಿ ವತಿಯಿಂದ ಬುಧವಾರ ನಗರದ ಬಂಗ್ರಕೂಳೂರು ಗೋಲ್ಡ್ ಪಿಂಚ್ ಸಿಟಿ ಸಭಾಂಗಣದಲ್ಲಿ ನಡೆದ ಉದ್ಯಮಿ, ಸಾಧಕ ಕೆ.ಪ್ರಕಾಶ್ ಶೆಟ್ಟಿಯವರ 60ನೇ ಹುಟ್ಟು ಹಬ್ಬಕ್ಕೆ ಆಗಸ್ಟ್ 25, ಬುಧವಾರ ದೇಶ, ವಿದೇಶಗಳಿಂದ ಅವರ ಅಭಿಮಾನಿಗಳ ಜನಸಾಗರವೇ ಹರಿದು ಬಂದಿತ್ತು.

ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಬಿಜೆಪಿ ರಾಜ್ಯಾಧ್ಯಕ್ಷರ ಸಹಿತ, ವಿವಿಧ ಪಕ್ಷಗಳ ರಾಜಕೀಯ ಮುಖಂಡರು, ಸ್ಥಳೀಯ ಶಾಸಕರು ಅಲ್ಲದೆ ಬಂಟ ಸಮುದಾಯದ ಗಣ್ಯರ ಸಹಿತ ಸುಮಾರು ಇಪ್ಪತ್ತು ಸಾವಿರಕ್ಕೂ ಹೆಚ್ಚು ಮಂದಿ ಕೆ.ಪ್ರಕಾಶ್ ಶೆಟ್ಟಿ ಅಭಿಮಾನಿ ಬಳಗವೇ 60ನೇ ಹುಟ್ಟು ಹಬ್ಬಕ್ಕೆ ಅವರ ಸಾಕ್ಷಿಯಾಯಿತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English