ವೃಷಭ ರಾಶಿ : ಪ್ರೇಮಿಗಳಿಗೆ ಇಂದು ಶುಭದಿನ

8:00 AM, Monday, December 30th, 2019
Share
1 Star2 Stars3 Stars4 Stars5 Stars
(No Ratings Yet)
Loading...

Manjunatha swamyಶ್ರೀ ಮಂಜುನಾಥೇಶ್ವರ ಅನುಗ್ರಹದಿಂದ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ. ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ. ಜ್ಯೋತಿಷ್ಯರು ಪರಶುರಾಮ ಶಾಸ್ತ್ರಿ 9380281393

ವಿಕಾರಿ ನಾಮ ಸಂವತ್ಸರ ಪುಷ್ಯ ಮಾಸ
ನಕ್ಷತ್ರ : ಧನಿಷ್ಟ
ಋತು : ಹೇಮಂತ
ರಾಹುಕಾಲ 08:10 – 09:35
ಗುಳಿಕ ಕಾಲ13:51 -15:16
ಸೂರ್ಯೋದಯ 06:44:36
ಸೂರ್ಯಾಸ್ತ 18:07:03
ತಿಥಿ : ಚತುರ್ಥಿ
ಪಕ್ಷ : ಶುಕ್ಲ

ಮೇಷ ರಾಶಿ
ಕ್ರೀಡಾ ಚಟುವಟಿಕೆಗಳಲ್ಲಿ ಅತ್ಯುತ್ತಮವಾಗಿ ಪಾಲ್ಗೊಳ್ಳುವ ಸಾಧ್ಯತೆ ಕಂಡುಬರುತ್ತದೆ. ನಿಮ್ಮ ಆರ್ಥಿಕ ಯೋಜನೆಯಲ್ಲಿ ಸಮಸ್ಯೆಗಳು ಉದ್ಭವವಾಗಬಹುದು. ಪಾಲುದಾರಿಕೆ ಯೋಜನೆಗಳಿಂದ ನಷ್ಟವಾಗುವ ಸಾಧ್ಯತೆ ಇದೆ. ಅನಗತ್ಯ ಕೆಲಸವನ್ನು ಆದಷ್ಟು ತಡೆಗಟ್ಟುವುದು ಒಳಿತು. ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ.
ಜ್ಯೋತಿಷ್ಯರು ಪರಶುರಾಮ ಶಾಸ್ತ್ರಿ
9380281393
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಪ್ರೇಮಿಗಳು ಸ್ವಚ್ಛಂದವಾಗಿ ತಮ್ಮ ಪ್ರೇಮದ ಸಂತೋಷದ ಸಮಯವನ್ನು ಸವಿಯುವವರು. ಬಹುದಿನದ ಬೇಡಿಕೆಗಳಿಗೆ ಇಂದು ನಿಮ್ಮ ಕಡೆಯಿಂದ ಸ್ಪಂದನೆ ದೊರೆಯುವುದು ನಿಶ್ಚಲವಾಗಿದೆ. ಪ್ರವಾಸದ ಯೋಜನೆಯ ಬಗ್ಗೆ ಕುಟುಂಬದೊಡನೆ ಚರ್ಚಿಸುವ ಸಾಧ್ಯತೆ ಕಂಡುಬರುತ್ತದೆ.
ಜ್ಯೋತಿಷ್ಯರು ಪರಶುರಾಮ ಶಾಸ್ತ್ರಿ
9380281393
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಸಂತೋಷವನ್ನು ಆಸ್ವಾದಿಸಲು ಸಿದ್ದರಾಗಿ ಇದರಿಂದ ತಾನಾಗಿಯೇ ಸಂತೋಷ ನಿಮ್ಮ ಹತ್ತಿರ ಬರುತ್ತದೆ. ಕಾಲಹರಣ ಮಾಡುವುದಕ್ಕಿಂತ ಕೆಲಸದಲ್ಲಿ ಆಸಕ್ತಿ ತೆಗೆದುಕೊಳ್ಳಿ. ಇಂದು ಆದಾಯವು ಹೆಚ್ಚಳವಾಗುವ ಲಕ್ಷಣಗಳು ಗೋಚರವಾಗುತ್ತಿದೆ. ಮನೆಗೆ ನೆಂಟರ ಆಗಮನದಿಂದ ಸಂತೋಷದ ವಾತಾವರಣ ಕೂಡಿರುತ್ತದೆ.
ಜ್ಯೋತಿಷ್ಯರು ಪರಶುರಾಮ ಶಾಸ್ತ್ರಿ
9380281393
ಮಾಹಿತಿಗಾಗಿ ಕರೆ ಮಾಡಿ

ಕರ್ಕಾಟಕ ರಾಶಿ
ಸಂಗಾತಿಯು ನಿಮ್ಮ ಬಗ್ಗೆ ಅಪಸ್ವರ ತೆಗೆಯಬಹುದಾದ ಸಾಧ್ಯತೆ ಈ ದಿನ ದಟ್ಟವಾಗಿ ಕಾಣಿಸುತ್ತದೆ. ನಿಮ್ಮ ಕೆಲಸ ನೀವು ಮಾಡಲು ಪ್ರಯತ್ನಿಸಿ ಇತರರ ನಂಬಿ ಮೋಸ ಹೋಗುವುದು ಬೇಡ. ಕುಟುಂಬದಿಂದ ಶುಭಸುದ್ದಿ ಆಲಿಸುವಂತಹ ಸನ್ನಿವೇಶ ಬರಲಿದೆ. ಗೃಹಪಯೋಗಿ ವಸ್ತುಗಳ ಖರೀದಿಗೆ ಆಸಕ್ತಿ ಪಡಿಸುವಿರಿ. ನಿಮ್ಮ ಪತ್ನಿಯ ಮೇಲೆ ಇಂದು ನೀವೇ ಮುನಿಸಿ ಕೊಳ್ಳಬಹುದಾದ ಸಾಧ್ಯತೆ ಇದೆ.
ಜ್ಯೋತಿಷ್ಯರು ಪರಶುರಾಮ ಶಾಸ್ತ್ರಿ
9380281393
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಮಾನಸಿಕವಾಗಿ ಸದೃಢತೆಯನ್ನು ಪಡೆದುಕೊಳ್ಳಿ. ನಕಾರಾತ್ಮಕ ಚಿಂತನೆಗಳನ್ನು ಆದಷ್ಟು ತಡೆಗಟ್ಟಿ. ಭವಿಷ್ಯದ ಹಿತದೃಷ್ಟಿಯಿಂದ ಕಾರ್ಯಗಳನ್ನು ಮಾಡಲು ಮುಂದಾಗಿ. ವಿನಾಕಾರಣ ಖರೀದಿ ಪ್ರಕ್ರಿಯೆಯಲ್ಲಿ ತೊಡಗಬೇಡಿ. ಇಂದು ಆಕಸ್ಮಿಕವಾಗಿ ಸಿಗುವ ಸ್ನೇಹಿತರೊಂದಿಗೆ ಮೋಜು-ಮಸ್ತಿಗಳ ಸನ್ನಿವೇಶ ಎದುರಾಗುತ್ತದೆ ಆದಷ್ಟು ಬೇಗನೇ ಮನೆಗೆ ಹೋಗಲು ಸಿದ್ಧರಾಗುವುದು ಒಳ್ಳೆಯದು.
ಜ್ಯೋತಿಷ್ಯರು ಪರಶುರಾಮ ಶಾಸ್ತ್ರಿ
9380281393
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಕುಟುಂಬದ ಬೆಂಬಲದಿಂದ ಹಾಗೂ ಅವರ ಸಹಕಾರದಿಂದ ನಿಮ್ಮ ಕೆಲಸಗಳು ಉತ್ತಮ ಫಲಿತಾಂಶ ಕಾಣಲಿದೆ. ಕೆಲವು ವಿಷಯಗಳು ನೀವು ಅಂದುಕೊಂಡಂತಕಿಂತಲೂ ವಿಭಿನ್ನವಾಗಿರಲಿದೆ, ನಿಮ್ಮದೇ ವಾದ ಸರಿ ಎಂಬ ಭ್ರಮೆಯಲ್ಲಿ ಕೂರಬೇಡಿ.
ಜ್ಯೋತಿಷ್ಯರು ಪರಶುರಾಮ ಶಾಸ್ತ್ರಿ
9380281393
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ನಿಮ್ಮ ನೇರಕ್ಕೆ ನಿರ್ಧಾರ ತೆಗೆದುಕೊಳ್ಳುವುದು ಬೇಡ. ಕುಟುಂಬದವರು ಹಾಗೂ ಆತ್ಮೀಯರ ನೆರವನ್ನು ಪಡೆದು ಮುನ್ನಡೆಯಿರಿ. ಮಾನಸಿಕವಾದ ಸಮಸ್ಯೆಗಳು ನಿಮ್ಮಲ್ಲಿ ಕಾಡಬಹುದು, ಆದಷ್ಟು ಚೈತನ್ಯದಿಂದ ಇರಲು ಪ್ರಯತ್ನಿಸಿ. ಹಣಕಾಸಿನ ವಿಷಯದಲ್ಲಿ ಕಲ್ಪನೆ ಕಾಣುವುದು ಬಲು ಸುಲಭ ಆದರೆ ಪ್ರಾಮಾಣಿಕತೆಯನ್ನು ಅಳವಡಿಸಿಕೊಂಡು ವಾಸ್ತವತೆಯ ದಿಕ್ಕಿನೆಡೆಗೆ ಸಾಗುವುದು ರೂಡಿಸಿಕೊಳ್ಳಿ.
ಜ್ಯೋತಿಷ್ಯರು ಪರಶುರಾಮ ಶಾಸ್ತ್ರಿ
9380281393
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಸಹವಾಸ ದೋಷವನ್ನು ಆದಷ್ಟು ದೂರವಿಡಿ. ಆರ್ಥಿಕ ಮಾರ್ಗಗಳನ್ನು ಕಂಡುಕೊಳ್ಳಲು ಸನ್ನದ್ಧರಾಗಿ. ನಿಮ್ಮಲ್ಲಿ ಉದ್ಭವವಾಗುವ ಕೋಪವನ್ನು ಆದಷ್ಟು ತಡೆಹಿಡಿಯಲು ಪ್ರಯತ್ನಿಸುವುದು ಒಳ್ಳೆಯದು. ಕುಟುಂಬದ ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ನೀಡಿ ಅವರ ಬೆಂಬಲದಿಂದ ನಿಮಗೆ ಅನುಕೂಲ ಆಗಲಿದೆ.
ಜ್ಯೋತಿಷ್ಯರು ಪರಶುರಾಮ ಶಾಸ್ತ್ರಿ
9380281393
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ನಿಮ್ಮ ಮನಸ್ಸಿನಲ್ಲಿ ಆಂತರಿಕ ಅಡಗಿರುವ ಚಿಂತೆಗಳನ್ನು ಮರೆಯಲು ಪ್ರಯತ್ನಿಸಿ. ಗಾಳಿ ಮಾತುಗಳನ್ನು ನಂಬಿ ಮೋಸಹೋಗುವುದು ಕಂಡುಬರುತ್ತದೆ. ಆದಷ್ಟು ಒಬ್ಬ ವ್ಯಕ್ತಿಯ ಬಗ್ಗೆ ಮನಬಂದಂತೆ ನಿರ್ಣಯಿಸುವುದು ತಪ್ಪಾಗಿ ಕಾಣುತ್ತದೆ. ಹೊಸ ಯೋಜನೆಗಳನ್ನು ಕಣ್ಣುಮುಚ್ಚಿಕೊಂಡು ಪಡೆದುಕೊಳ್ಳುವುದು ಬೇಡ ಅದರ ಆಳ ಮತ್ತು ಸೂಕ್ಷ್ಮತೆಯನ್ನು ಅಧ್ಯಯನ ಮಾಡುವುದು ಒಳ್ಳೆಯದು.
ಜ್ಯೋತಿಷ್ಯರು ಪರಶುರಾಮ ಶಾಸ್ತ್ರಿ
9380281393
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಸಂಸಾರದಲ್ಲಿ ಸಂಭವಿಸುವ ಭಿನ್ನಾಭಿಪ್ರಾಯಗಳನ್ನು ಹೊರಗಡೆ ತರಬೇಡಿ, ಕುಳಿತುಕೊಂಡು ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿ. ಪತ್ನಿಯ ಕಾರ್ಯದಲ್ಲಿ ನೆರವಾಗುವುದರಿಂದ ನಿಮ್ಮ ಬಗ್ಗೆ ಅವರ ಗೌರವ ಹೆಚ್ಚಾಗಲಿದೆ. ಒಂದು ಯೋಜನೆಯ ನಿಮಿತ್ತ ದೂರದೂರಿನ ಪ್ರಯಾಣ ಮಾಡುವ ಸಾಧ್ಯತೆ ಕಂಡುಬರುತ್ತದೆ. ಮಕ್ಕಳ ಗೆಲುವಿನಲ್ಲಿ ನಿಮ್ಮ ನಗೆ ಇರಲಿದೆ.
ಜ್ಯೋತಿಷ್ಯರು ಪರಶುರಾಮ ಶಾಸ್ತ್ರಿ
9380281393
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಪ್ರವಾಸದ ಯೋಜನೆ ನಿಮ್ಮಲ್ಲಿ ಚೈತನ್ಯ ವೃದ್ಧಿಸಲಿದೆ. ಕೆಲಸವನ್ನು ಪೂರ್ಣಗೊಳಿಸುವ ಪಣತೊಡಿ. ಆರೋಗ್ಯದ ಹಿತದೃಷ್ಟಿಯಿಂದ ಉತ್ತಮ ಆಹಾರ ಸೇವನೆ ಮಾಡುವುದು ಒಳಿತು. ನಿಮ್ಮ ವೈಯಕ್ತಿಕ ವಿಚಾರಗಳನ್ನು ಪರರ ಮುಂದೆ ಪ್ರಸ್ತಾಪಿಸಿ ನಗೆಪಾಟಲಿಗೀಡಾಗುವ ಸಂಭವವಿದೆ. ಕಾಲ ಮತ್ತು ಪರಿಸ್ಥಿತಿಯನ್ನು ಅಧ್ಯಯನ ನಡೆಸಿ ಯೋಜನೆಗಳ ಲಾಭ ಪಡೆಯಿರಿ.
ಜ್ಯೋತಿಷ್ಯರು ಪರಶುರಾಮ ಶಾಸ್ತ್ರಿ
9380281393
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಇಂದು ಲಾಭದಾಯಕ ಕೆಲಸವನ್ನು ಆಯ್ದುಕೊಳ್ಳುವ ಸಾಧ್ಯತೆ ಕಂಡುಬರುತ್ತದೆ. ಆರ್ಥಿಕವಾಗಿ ಉತ್ತಮ ರೀತಿಯ ಸಾಧನೆಯಾಗಲಿದೆ. ಮಕ್ಕಳ ವಿಷಯದಲ್ಲಿ ಸಂತೋಷ ಪಡುತ್ತೀರಿ. ಹೊಸ ವ್ಯವಹಾರದಲ್ಲಿ ಪಾಲ್ಗೊಳ್ಳುವುದು ಕಂಡುಬರುತ್ತದೆ.
ಜ್ಯೋತಿಷ್ಯರು ಪರಶುರಾಮ ಶಾಸ್ತ್ರಿ
9380281393
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಪರಶುರಾಮ ಶಾಸ್ತ್ರಿ
ನಿಮ್ಮ ಸಮಸ್ಯೆಗಳು ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಪರಿಹಾರ ನಿಶ್ಚಿತ.
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಆರೋಗ್ಯ, ಪ್ರೇಮ ವಿಚಾರ, ದಾಂಪತ್ಯ ಕಲಹ, ಜನವಶ, ಮನವಶ, ಧನವಶ ಇಷ್ಟಾರ್ಥಸಿದ್ಧಿಗಳು ಹೀಗೆ ಹತ್ತು-ಹಲವು ಗುಪ್ತ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9380281393

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English