ಮಂಗಳೂರು : ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಸಂಬಂದ ಪಟ್ಟಂತೆ ಮಂಗಳೂರು ವಿಭಾಗದ ವ್ಯಾಪ್ತಿಗೆ ಒಳಪಡುವುದರಿಂದ ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷರ ಆಯ್ಕೆಯನ್ನು ಸಹ ಮಂಗಳೂರು ಕಚೇರಿಯಲ್ಲಿ ರಾಜ್ಯದ ಸೂಚನೆಯ ಮೇರೆಗೆ ಉಸ್ತುವಾರಿಗಳಾದ ಶ್ರೀ.ನಿರ್ಮಲ್ ಕುಮಾರ್ ಸುರಾಣ ಮತ್ತು ಕೊಡಗು ಜಿಲ್ಲಾ ಚುನಾವಣಾ ಸಹಾಯಕ ಅಧಿಕಾರಿಯಾಗಿರುವ ರವಿಕಾಳಪ್ಪರವರು , ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯ ಕುಮಾರ್ ಶೆಟ್ಟಿ, ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ ,ಜಿಲ್ಲೆಯ ಶಾಸಕರುಗಳಾದ ಕೆ.ಜಿ.ಬೋಪಯ್ಯ,, ಸುನೀಲ್ ಸುಬ್ರಮಣಿ, ಹಾಲಿ ಜಿಲ್ಲಾಧ್ಯಕ್ಷರಾದ ಭಾರತೀಶ್ ಮತ್ತಿತ್ತರ ಜಿಲ್ಲಾ ನಾಯಕರು ಹಾಗೂ ನೂತನ ಮಂಡಲ ಅಧ್ಯಕ್ಷರ ಸಮಕ್ಷಮದಲ್ಲಿ ಸರ್ವಾನುಮತದಿಂದ ರಾಬೀನ್ ದೇವಯ್ಯ ಇವರನ್ನು ಮುಂದಿನ ಅವದಿಗೆ ಕೊಡಗು ಜಿಲ್ಲೆಯ ನೂತನ ಜಿಲಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.
Click this button or press Ctrl+G to toggle between Kannada and English