ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು 150ನೇ ವರ್ಷಾಚರಣೆ ನೇರಪ್ರಸಾರ

10:20 AM, Thursday, February 6th, 2020
Share
1 Star2 Stars3 Stars4 Stars5 Stars
(12 rating, 4 votes)
Loading...

ಮಂಗಳೂರು : ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು 150ನೇ ವರ್ಷಾಚರಣೆ  ಫೆಬ್ರವರಿ 6,2020 ಬೆಳಗ್ಗೆ 10 ರಿಂದ ಸಂಜೆ 6ರ ರ ವರೆಗೆ ನಡೆಯಲಿದೆ.

ಬೆಳಗ್ಗೆ ೧೦.೨೦ ಕ್ಕೆ ವಸ್ತುಪ್ರದರ್ಶ ಉದ್ಘಾಟನೆ 10.30 ಕ್ಕೆ ಸಭಾಕಾರ್ಯಕ್ರಮ ಸಂಜೆ ಹಳೆವಿದ್ಯಾರ್ಥಿಗಳಿಂದ ಸಮ್ಮಿಲನ ಹಾಗೂ ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿದೆ.

ಈ ಎಲ್ಲಾ ಕಾರ್ಯಕ್ರಮಗಳು ಮೆಗಾ ಮೀಡಿಯಾ ನ್ಯೂಸ್ ನ ವೆಬ್ ಸೈಟ್, ಯೂಟ್ಯೂಬ್, ಫೇಸ್ಬುಕ್ ಹಾಗೂ ಟ್ವಿಟ್ಟರ್ ಪೇಜುಗಳಲ್ಲಿ ನೇರಪ್ರಸಾರ ವಾಗಲಿದೆ ವೀಕ್ಷಕರು ಈ ಕೆಳಗಿನ ಲಿಂಕ್ ಬಳಸಿ ಕಾರ್ಯಕ್ರಮ ಗಳನ್ನು ವೀಕ್ಷಿಸಬಹುದು

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English