ಮಂಗಳೂರು: ಟ್ಯಾಂಕರ್‌ ಬೈಕ್ ಡಿಕ್ಕಿ ಬೆಸೆಂಟ್‌ ವಿದ್ಯಾರ್ಥಿ ಮೃತ್ಯು

7:59 PM, Thursday, February 13th, 2020
Share
1 Star2 Stars3 Stars4 Stars5 Stars
(No Ratings Yet)
Loading...

Nanthur Accidentಮಂಗಳೂರು: ನಗರದ ಬೆಸೆಂಟ್‌ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿಯೊಬ್ಬ ಟ್ಯಾಂಕರ್‌  ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಗುರುವಾರ ಸಂಜೆ ನಂತೂರು ಸರ್ಕಲ್‌ ಬಳಿ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಮಣ್ಣಗುಡ್ಡೆ ನಿವಾಸಿ,  ಕಾರ್ತಿಕ್‌ ಮಲ್ಯ ಎಂದು ಗುರುತಿಸಲಾಗಿದೆ.

ಮೃತ ವಿದ್ಯಾರ್ಥಿ ಕಾರ್ತಿಕ್‌ ಸುರತ್ಕಲ್‌ ಕಡೆಯಿಂದ ನಂತೂರು ಸರ್ಕಲ್‌ ಬಳಿ ಬೈಕಿನಲ್ಲಿ ಬರುತ್ತಿದ್ದಂತೆ ನಂತೂರು ಸರ್ಕಲ್‌ ಬಳಿ ಡಿಕ್ಕಿ ಹೊಡೆದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ ಕದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English