ಸೆಟ್ಟೇರಿತು ಹ್ಯಾಟ್ರಿಕ್ ಹೀರೋ ಶಿವಣ್ಣನ ‘ಆರ್‌ಡಿಎಕ್ಸ್‌’ ಚಿತ್ರ : ಶುಭ ಕೋರಲು ಬಂದ ‘ಪವರ್‌ ಸ್ಟಾರ್‌’

5:24 PM, Wednesday, February 19th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

shivanna

ಬೆಂಗಳೂರು : ಶಿವರಾಜ್‌ಕುಮಾರ್‌ ನಟನೆಯ ಹೊಸ ಸಿನಿಮಾ ಸೆಟ್ಟೇರಿದೆ. ‘ಆರ್‌ಡಿಎಕ್ಸ್‌’ ಎಂದು ಆಕರ್ಷಕ ಟೈಟಲ್‌ ಇಡಲಾಗಿದ್ದು, ಕಾಲಿವುಡ್‌ ಮೂಲದ ನಿರ್ದೇಶಕ ರವಿ ಅರಸು ಆ್ಯಕ್ಷನ್‌-ಕಟ್ ಹೇಳಲಿದ್ದಾರೆ.

shivanna

ಈ ಸಿನಿಮಾ ಮೂಲಕ ದಕ್ಷಿಣ ಭಾರತದ ಖ್ಯಾತ ಸಿನಿಮಾ ನಿರ್ಮಾಣ ಸಂಸ್ಥೆ ‘ಸತ್ಯ ಜ್ಯೋತಿ ಫಿಲಂಸ್‌’ ಬಹು ವರ್ಷಗಳ ಬಳಿಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದೆ. ಇಂದು ಫೆ.19ರಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ‘ಆರ್‌ಡಿಎಕ್ಸ್‌’ ಮುಹೂರ್ತ ನೆರವೇರಿತು. ಆ ಸಂದರ್ಭದ ಕಲರ್‌ಫುಲ್‌ ಕ್ಷಣಗಳು ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿವೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English