ಶಿರಸಿ : ಶ್ರೀ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವಕ್ಕೆ ಚಾಲನೆ‌

3:03 PM, Wednesday, March 4th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

sirsi

ಶಿರಸಿ : ದಕ್ಷಿಣ ಭಾರತದ ಅತಿದೊಡ್ಡ ಜಾತ್ರೆಗಳಲ್ಲಿ ಒಂದಾದ ಶಿರಸಿಯ ಶ್ರೀ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವಕ್ಕೆ ಚಾಲನೆ‌ ಸಿಕ್ಕಿದ್ದು, ಮಂಗಳವಾರ ರಾತ್ರಿ ಶ್ರೀ ದೇವಿಯ ಕಲ್ಯಾಣ ಪ್ರತಿಷ್ಠೆ, ಬುಧವಾರ ಮುಂಜಾನೆ 7.26ಕ್ಕೆ ರಥಾರೂಢಳಾದಳು.

ಬಳಿಕ ಲಕ್ಷಕ್ಕೂ ಅಧಿಕ ಭಕ್ತರ ಜಯಘೋಷದ ನಡುವೆ ಶ್ರೀ ದೇವಿಯ ಶೋಭಾಯತ್ರೆ‌ ನಡೆಯಿತು. ಮಾ.11ರ ತನಕ ಜಾತ್ರೆ ನಡೆಯಲಿದೆ.

 

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English