ನಿಮ್ಮ ಸಂಗಾತಿ ನಿಮ್ಮ ಮಾತು ಕೇಳದೆ ನಿಮ್ಮ ಮನಸ್ಸಿಗೆ ನೋವು ತರಬಹುದು. ದಾಂಪತ್ಯದಲ್ಲಿ ಪತಿ-ಪತ್ನಿ ಇಬ್ಬರು ಅನ್ಯೂನ್ಯತೆ ಹಾಗೂ ಸಂತೋಷವಾಗಿರುವುದು ಅವಶ್ಯಕ ಆದರೆ ಪ್ರಸ್ತುತ ಕಾಲಮಾನದಲ್ಲಿ ನಡೆಯುವ ಕೆಲ ವಿದ್ಯಮಾನಗಳಿಂದ ಅಥವಾ ಮೂರನೆಯ ವ್ಯಕ್ತಿಗಳಿಂದ ಮನಸ್ತಾಪಗಳು ಹೆಚ್ಚಾಗುವುದು. ಸಂಗಾತಿಯ ಪ್ರೇಮಕ್ಕೆ ಹಾತೊರೆಯುವ ನೀವುಗಳು ಎಲ್ಲೋ ನಿಮ್ಮ ನಿರೀಕ್ಷೆ ಹುಸಿಯಾಗಿ ಬಹಳ ಚಿಂತಿತರಾಗಿರುವಿರಿ.
ನಿಮ್ಮ ಇಷ್ಟಾರ್ಥಗಳನ್ನು ಪರಸ್ಪರ ಅರಿತುಕೊಳ್ಳದೇ ಜೀವನ ದುಸ್ತರವಾಗಿ ನಡೆಯಬಹುದಾದಂತಹ ಸನ್ನಿವೇಶ ಎದುರಾಗುತ್ತದೆ. ಇದೇ ಮುಂದಿನ ಹಂತದಲ್ಲಿ ಕಲಹ, ವೈರಾಗ್ಯ ಅಥವಾ ಡಿವರ್ಸ್ ತನಕ ಹೋಗಬಹುದು. ಇಂತಹ ಸಮಸ್ಯೆಗಳಿಂದ ನೀವು ಪರಿಹಾರ ಪಡೆಯಲು ಬಯಸಿದರೆ ಖಂಡಿತವಾಗಿ ನಿಮ್ಮ ಸಮಸ್ಯೆಗೆ ಇತಿಶ್ರೀ ದೊರೆಯುತ್ತದೆ.
ಶನಿವಾರದ ದಿನದಂದು ಅರಳಿ ಮರವನ್ನು ಮೊದಲು ಪೂಜಿಸಿ ನಂತರ ಅದರಲ್ಲಿನ 11 ಎಲೆಯನ್ನು ಕಿತ್ತು ಶುದ್ಧ ನೀರಿನಲ್ಲಿ ಶುಚಿಗೊಳಿಸಿ ಗಂಧದಿಂದ ಸೀತಾರಾಮ ಎಂದು ಬರೆಯಿರಿ ಹಾಗೂ ಎಲೆಯ ಮೇಲೆ ಲವಂಗವನ್ನು ಇಟ್ಟು ಬಿಳಿ ವಸ್ತ್ರದಲ್ಲಿ ಕಟ್ಟಿಕೊಳ್ಳಿ ಈ ಕಟ್ಟಿರೋ ವಸ್ತ್ರವನ್ನು ಪುನಃ ಅದೇ ಅರಳಿ ಮರದ ಹತ್ತಿರ ಇಟ್ಟು ಬನ್ನಿ ಇದರಿಂದ ನಿಮ್ಮ ಇಷ್ಟಾರ್ಥ ಆದಷ್ಟು ಬೇಗ ನೆರವೇರುವುದು ನಿಶ್ಚಿತ.
ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಸಮಸ್ಯೆಗಳಿಗೆ ಶಾಸ್ತ್ರೋಕ್ತ ಅಂತಿಮ ಪರಿಹಾರ ಶತಸಿದ್ಧ.
9945410150
Click this button or press Ctrl+G to toggle between Kannada and English