ಜೀವನದಲ್ಲಿ ನಡೆಯುವ ಕೆಲವು ಅನಿರೀಕ್ಷಿತ ಘಟನೆಗಳು ಸಂಸಾರದಲ್ಲಿ ಸಮಸ್ಯೆ ತರಬಹುದು ಅಥವಾ ಪರಸ್ಪರ ವಿರೋಧ ವ್ಯಕ್ತಪಡಿಸುವುದು, ಮಾತುಗಳು ತೀಕ್ಷ್ಣವಾಗಿ ಇರುವುದು ಹಾಗೂ ಮುಖ್ಯವಾಗಿ ಮೂರನೇ ವ್ಯಕ್ತಿಗಳ ಹಸ್ತಕ್ಷೇಪದಿಂದ ಸಂಸಾರದಲ್ಲಿ ತೊಂದರೆ ಉಂಟಾಗಿ ಪರಸ್ಪರ ದೂರ ಹೋಗುವಂತಹ ಸಂದರ್ಭಗಳು ಎದುರಾಗುತ್ತವೆ. ಇಂತಹ ಸಮಸ್ಯೆಯಿಂದ ಹೊರಬರಲು ನೀವು ಇಚ್ಚಿಸಿದಲ್ಲಿ ಶಾಸ್ತ್ರೋಕ್ತ ಪರಿಹಾರ ಆಚರಿಸಿ ಖಂಡಿತ ಫಲಿತಾಂಶ ಕಂಡುಬರುತ್ತದೆ.
ಪರಿಹಾರ ಮಾರ್ಗ:
ಯಾರು ದೂರ ಹೋಗಿದ್ದಾರೆ ಪುನಃ ಅವರು ಒಂದಾಗುವಂತೆ ಮಾಡಲು ಅವರ ಹೆಸರನ್ನು ಬಿಳಿ ಬಟ್ಟೆಯಲ್ಲಿ ಬರೆಯಬೇಕು ಅದರಲ್ಲಿ ನಿಂಬೆಹಣ್ಣು ಐದು, ಕರ್ಪೂರ ಐದು, ಹಳದಿ ಕಾಂಡ ಐದು, ಸ್ವಲ್ಪ ಅರಿಶಿನ ಕುಂಕುಮವನ್ನು ಹಾಕಿ ಅಶ್ವತ್ಥ ಮರದ ಬಳಿ ಇಟ್ಟು ಬನ್ನಿ ಈ ವಿಧಾನದಿಂದ ಮತ್ತೆ ಅವರು ನಿಮ್ಮ ಮೇಲೆ ಆಕರ್ಷಿತರಾಗಿ ಸೇರುವರು.
ಜ್ಯೋತಿಷ್ಯರು ಗಿರಿಧರ ಭಟ್
ಸಮಸ್ಯೆಗಳು ಹತ್ತು ಹಲವಾರು ಪರಿಹಾರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಸಮಸ್ಯೆಗಳ ಮುಕ್ತ ಸಮಾಲೋಚನೆಗಾಗಿ ಇಂದೇ ಕರೆ ಮಾಡಿ.
9945410150
Click this button or press Ctrl+G to toggle between Kannada and English
March 13th, 2020 at 00:41:31
Nanu husband indha doragi 7years aside punah ondagabayshutni awake e parents madedre saree yagutha thilshi plz