ಶ್ರೀ ಸುಬ್ರಹ್ಮಣ್ಯ ಸ್ಮರಣೆಯನ್ನು ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷಿ ಲಕ್ಷ್ಮಿಕಾಂತ ಭಟ್ ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ.
9945701882
ಮೇಷ ರಾಶಿ
ಹತಾಶೆಯ ಭಾವನೆ ನಿಮ್ಮನ್ನುಅವರಿಸಲು ಬಿಡದಿರಿ. ನಿಧಿಗಳ ಹಠಾತ್ ಒಳಹರಿವು ನಿಮ್ಮ ಪಾವತಿಗಳು ಮತ್ತು ತಕ್ಷಣದ ವೆಚ್ಚಗಳನ್ನು ನೋಡಿಕೊಳ್ಳುವುದು. ಒಂದು ಹಳೆಯ ಸಂಪರ್ಕ ನಿಮಗೆ ಕೆಲವು ಸಮಸ್ಯೆಗಳನ್ನು ಸೃಷ್ಟಿಸಬಹುದಾಗಿದೆ. ಕೆಲವರಿಗೆ ಮದುವೆಯಾಗುವ ಸಾಧ್ಯತೆಗಳು ಹಾಗೂ ಇನ್ನೂ ಕೆಲವರಿಗೆ ಪ್ರಣಯ ಕಾಲ.
ಲಕ್ಷ್ಮಿಕಾಂತ ಭಟ್
9945701882
ಮಾಹಿತಿಗಾಗಿ ಕರೆ ಮಾಡಿ
ವೃಷಭ ರಾಶಿ
ಇಡೀ ಬ್ರಹ್ಮಾಂಡದ ಭಾವಪರವಶತೆ ಪ್ರೀತಿಯಲ್ಲಿರುವವರ ನಡುವೆ ನಡೆಯಲಿದೆ. ಹೌದು, ನೀವು ಅದೃಷ್ಟವಂತರು ಸರಿ. ಪ್ರಯಾಣಿಸುತ್ತಿದ್ದಲ್ಲಿ ನೀವು ಎಲ್ಲಾ ಪ್ರಮುಖ ದಾಖಲೆಗಳನ್ನು ತೆಗೆದುಕೊಳ್ಳುತ್ತೀರೆಂದು ಖಚಿತಪಡಿಸಿಕೊಳ್ಳ ಬೇಕು. ನಿಮ್ಮ ವೈವಾಹಿಕ ಜೀವನ ಇಂದು ಮೋಜು, ಸಂತೋಷ, ಮತ್ತು ಆನಂದದ ಬಗೆಗಾಗಿರುತ್ತದೆ.
ಲಕ್ಷ್ಮಿಕಾಂತ ಭಟ್
9945701882
ಮಾಹಿತಿಗಾಗಿ ಕರೆ ಮಾಡಿ
ಮಿಥುನ ರಾಶಿ
ವೈಯಕ್ತಿಕ ಸಮಸ್ಯೆಗಳನ್ನು ಈ ದಿನ ಪರಿಹರಿಸಿಕೊಳ್ಳುವ ದೃಢ ಸಂಕಲ್ಪದಿಂದ ಸಾಗುವಿರಿ. ಯೋಜನೆಯ ನಿಮಿತ್ತ ಗಣ್ಯವ್ಯಕ್ತಿಗಳೊಡನೆ ಭೇಟಿ ಮಾಡುವ ಸಾಧ್ಯತೆ ಕಂಡುಬರುತ್ತದೆ. ಆತುರದ ನಿರ್ಧಾರಗಳು ಸಮಸ್ಯೆಗೆ ಕಾರಣವಾಗಬಹುದು. ಆರೋಗ್ಯ ಸಂಬಂಧಿತ ಬಾಧೆಗಳು ನಿಮಗೆ ಸಮಸ್ಯೆ ತಂದು ಕೊಡಬಹುದು.
ಲಕ್ಷ್ಮಿಕಾಂತ ಭಟ್
9945701882
ಮಾಹಿತಿಗಾಗಿ ಕರೆ ಮಾಡಿ
ಕರ್ಕಟಾಕ ರಾಶಿ
ನವೀನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮನಸ್ಥಿತಿಯಲ್ಲಿ ಇರುವಿರಿ. ಉತ್ತಮ ಕೆಲಸ ಕಾರ್ಯಗಳಿಂದ ಗುರಿ ತಲುಪುವುದು ನಿಶ್ಚಿತವಾಗಿದೆ. ಸ್ನೇಹಿತರಿಂದ ಅನುಕೂಲಕರ ವಾತಾವರಣ ಕಂಡು ಬರುತ್ತದೆ. ಸಂಗಾತಿಯು ನಿಮ್ಮ ವಿಚಾರಗಳಿಗೆ ಸಹಮತ ನೀಡಲೀದ್ದಾರೆ. ಆರ್ಥಿಕ ವ್ಯವಹಾರಗಳು ಸುಗಮವಾಗಿ ನಡೆಯಲಿದ್ದು ಯೋಜನೆಯ ವಿಸ್ತರಣೆಗೆ ಕಾರ್ಯಕ್ರಮವನ್ನು ರೂಪಿಸಲಿದ್ದೀರಿ.
ಲಕ್ಷ್ಮಿಕಾಂತ ಭಟ್
9945701882
ಮಾಹಿತಿಗಾಗಿ ಕರೆ ಮಾಡಿ
ಸಿಂಹ ರಾಶಿ
ವಾಹನ ಖರೀದಿಯ ಯೋಗ ಕೂಡಿಬರಲಿದೆ. ಉದ್ಯಮಿಗಳಿಗೆ ಉತ್ತಮ ವ್ಯವಹಾರ ನಿಶ್ಚಿತವಾಗಿ ಕೂಡಿಬರುತ್ತದೆ. ವ್ಯಾಪಾರಸ್ಥರಿಗೆ ಅನುಕೂಲವಾಗಲಿದೆ. ನವೀನ ಕಲ್ಪನೆಗಳಿಂದ ಪ್ರಯೋಗಕ್ಕೆ ಸಿದ್ಧತೆ ನಡೆಸುತ್ತೀರಿ. ಉತ್ತಮ ಫಲಿತಾಂಶಗಳು ಈ ದಿನ ಗೋಚರವಾಗುತ್ತದೆ.
ಲಕ್ಷ್ಮಿಕಾಂತ ಭಟ್
9945701882
ಮಾಹಿತಿಗಾಗಿ ಕರೆ ಮಾಡಿ
ಕನ್ಯಾ ರಾಶಿ
ಅಧಿಕಾರಿಗಳಿಂದ ನಿಮ್ಮ ಕಾರ್ಯಗಳಿಗೆ ಬೆಂಬಲ ದೊರಕಲಿದೆ. ಆಶ್ಚರ್ಯವೆನಿಸುವ ಹೊಸ ಸಂಗತಿಗಳನ್ನು ತಿಳಿದುಕೊಳ್ಳುವಿರಿ. ನಿಮ್ಮ ಶ್ರಮದಾಯಕ ಕಾರ್ಯಗಳು ಉತ್ತಮ ಪ್ರತಿಫಲ ತಂದುಕೊಡುತ್ತದೆ. ಭಿನ್ನಾಭಿಪ್ರಾಯಗಳಿಂದ ಯೋಜನೆಗಳಲ್ಲಿ ಸಮಸ್ಯೆಗಳು ಬರಬಹುದಾಗಿದೆ.
ಲಕ್ಷ್ಮಿಕಾಂತ ಭಟ್
9945701882
ಮಾಹಿತಿಗಾಗಿ ಕರೆ ಮಾಡಿ
ತುಲಾ ರಾಶಿ
ಬಹುದಿನದಿಂದ ನಿಂತು ಹೋಗಿರುವ ಕಾರ್ಯಗಳನ್ನು ಪುನರ್ ಸ್ಥಾಪಿಸುವ ಸಾಧ್ಯತೆ ಕಂಡುಬರುತ್ತದೆ. ಕೆಲಸದಲ್ಲಿ ಒತ್ತಡ ಹೆಚ್ಚಾಗಿ ಕಂಡುಬರುವುದು. ನಿಮ್ಮ ಪರಿಪಕ್ವ ಕಾರ್ಯಗಳಿಂದ ಮೆಚ್ಚುಗೆ ಪಡೆಯಲಿದ್ದೀರಿ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಸೂಕ್ತ. ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ಜನಮನ್ನಣೆ ಗಳಿಸುವಿರಿ.
ಲಕ್ಷ್ಮಿಕಾಂತ ಭಟ್
9945701882
ಮಾಹಿತಿಗಾಗಿ ಕರೆ ಮಾಡಿ
ವೃಚಿಕ ರಾಶಿ
ಈ ದಿನ ಭೋಜನದ ವ್ಯವಸ್ಥೆಯೂ ಉತ್ತಮವಾಗಿರುತ್ತದೆ. ಮನಸ್ಸನ್ನು ಮುದನೀಡುವ ಮನರಂಜನಾ ಕಾರ್ಯಕ್ರಮ ಗಳಿಗೆ ಭೇಟಿ ನೀಡಲಿದ್ದೀರಿ. ಸಂಗಾತಿಯಿಂದ ನೀವು ಉಡುಗೊರೆಯನ್ನು ಪಡೆಯಬಹುದು. ಮನೆಯಲ್ಲಿ ಶುಭಸುದ್ದಿ ಕೇಳುವ ಸಾಧ್ಯತೆ ಇದೆ. ಲಾಭದ ಪ್ರಯಾಣ ಮಾಡುವಿರಿ.
ಲಕ್ಷ್ಮಿಕಾಂತ ಭಟ್
9945701882
ಮಾಹಿತಿಗಾಗಿ ಕರೆ ಮಾಡಿ
ಧನಸ್ಸು ರಾಶಿ
ಹೆಚ್ಚಿನ ಕೆಲಸಗಳು ನಿಮ್ಮನ್ನು ಆಯಾಸದತ್ತ ದೂಡುವುದು. ನಿಮ್ಮ ಮಾತುಗಳು ಕೆಲವರಿಗೆ ಸ್ಪೂರ್ತಿದಾಯಕವಾಗಿದೆ. ಜೀವನದಲ್ಲಿನ ಬದಲಾವಣೆಗೆ ಮಹತ್ವದ ತಿರುವು ಪಡೆಯುವ ಕ್ಷಣ. ಆತ್ಮವಿಶ್ವಾಸದಿಂದ ನಡೆಸಿದ ಕಾರ್ಯ ಖಂಡಿತ ಯಶಸ್ಸು ಸಿಗಲಿದೆ. ನಿಮ್ಮ ಕಾರ್ಯಗಳಲ್ಲಿ ಮರೆಗುಳಿತನ ಆವರಿಸಬಹುದು ಇದರಿಂದ ಕೆಲಸದಲ್ಲಿ ಹಾನಿಯಾಗುವ ಸಾಧ್ಯತೆಯಿದೆ ಎಚ್ಚರವಹಿಸಿ.
ಲಕ್ಷ್ಮಿಕಾಂತ ಭಟ್
9945701882
ಮಾಹಿತಿಗಾಗಿ ಕರೆ ಮಾಡಿ
ಮಕರ ರಾಶಿ
ಆಲಕ್ಷತನದಿಂದ ದೊಡ್ಡ ಮಟ್ಟದ ಯೋಜನೆ ಕೈ ತಪ್ಪಿ ಹೋಗುವ ಸಾಧ್ಯತೆಯಿದೆ. ದೈಹಿಕ ಮತ್ತು ಮಾನಸಿಕ ಸಮತೋಲನವನ್ನು ಕಾಪಾಡಿಕೊಳ್ಳಿ. ಕೆಲಸದಲ್ಲಿ ಏಕಾಗ್ರತೆಯನ್ನು ರೂಡಿಸಿಕೊಳ್ಳಿ. ಭವಿಷ್ಯದ ಬೆಳವಣಿಗೆಗಾಗಿ ತಯಾರಿ ನಡೆಸುವುದು ಸೂಕ್ತ. ಆರ್ಥಿಕ ಸಹಾಯ ದೊರೆಯುವ ನಿರೀಕ್ಷೆ ಕಾಣಬಹುದು. ಜಮೀನು ಮಾರಾಟ ಪ್ರಕ್ರಿಯೆ ಉತ್ತಮವಾಗಿರಲಿದೆ. ಕೆಲಸದಲ್ಲಿ ಶ್ರದ್ಧೆ ಬೆಳೆಸಿಕೊಳ್ಳಿ.
ಲಕ್ಷ್ಮಿಕಾಂತ ಭಟ್
9945701882
ಮಾಹಿತಿಗಾಗಿ ಕರೆ ಮಾಡಿ
ಕುಂಭ ರಾಶಿ
ನಿರುತ್ಸಾಹ ಒಳ್ಳೆಯದಲ್ಲ. ವಿಳಂಬದಿಂದ ನಿಮ್ಮ ಕಾರ್ಯಗಳಿಗೆ ಸಮಸ್ಯೆಯಾಗಬಹುದು. ಆರ್ಥಿಕ ಉತ್ತೇಜನಗೊಳಿಸಲು ವ್ಯವಸ್ಥಿತವಾದ ಕಾರ್ಯಗಳನ್ನು ಮಂಡನೆ ಮಾಡುವುದು ಸೂಕ್ತ. ರಾಜಿ ಸಂದಾನ ಗಳಲ್ಲಿ ವಿಫಲ ಪ್ರಯತ್ನ ಆಗಬಹುದು. ನಿಮ್ಮ ಮಾತುಗಳನ್ನು ಅಪಾರ್ಥಕ್ಕೆ ಈಡುಮಾಡಬಹುದು ಎಚ್ಚರವಿರಲಿ.
ಲಕ್ಷ್ಮಿಕಾಂತ ಭಟ್
9945701882
ಮಾಹಿತಿಗಾಗಿ ಕರೆ ಮಾಡಿ
ಮೀನ ರಾಶಿ
ಸಂಗಾತಿಯೊಡನೆ ಪ್ರೇಮದ ನಿರೀಕ್ಷೆಯಲ್ಲಿ ಇರುವಿರಿ. ಪ್ರೇಮಿಗಳಿಗೆ ಶುಭದಿನ. ಆದಾಯ ಕುಂಠಿತಗೊಳ್ಳಬಹುದು. ಆತ್ಮೀಯ ವ್ಯಕ್ತಿಗಳೊಡನೆ ಆದಷ್ಟು ಮನಸ್ತಾಪ ನಡೆಯದಂತೆ ನೋಡಿಕೊಳ್ಳಿ. ಪ್ರೇಮಿಗಳಿಗೆ ವಿನಾಕಾರಣ ಸಮಸ್ಯೆಗಳು ಆಗಬಹುದು. ನಿಗದಿತ ಸಮಯದಲ್ಲಿ ಕೆಲಸವನ್ನು ಪೂರ್ಣಗೊಳಿಸುವುದು ಒಳಿತು.
ಲಕ್ಷ್ಮಿಕಾಂತ ಭಟ್
9945701882
ಮಾಹಿತಿಗಾಗಿ ಕರೆ ಮಾಡಿ
ಜ್ಯೋತಿಷ್ಯರು ಲಕ್ಷ್ಮಿಕಾಂತ ಬಟ್
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಹಣಕಾಸು, ಸಾಲಬಾದೆ, ಪ್ರೇಮ ವಿಚಾರ, ದಾಂಪತ್ಯ, ಶತ್ರುಬಾಧೆ, ಕೌಟುಂಬಿಕ ಸಮಸ್ಯೆ ಇನ್ನೂ ಹತ್ತು ಹಲವಾರು ಸಮಸ್ಯೆಗಳ ಪರಿಹಾರಕ್ಕಾಗಿ ಇಂದೇ ಕರೆ ಮಾಡಿ.
9945701882
Click this button or press Ctrl+G to toggle between Kannada and English