ಕೊರೊನಾ : ಹಾಲು ಹಾಕುವವನನ್ನು ಬಂಧಿಸಿದ ಪೊಲೀಸರು

11:49 AM, Monday, March 23rd, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Milk-Sellerವಿಟ್ಲ :  ಕರ್ನಾಟಕ ಕೇರಳ ಗಡಿ ಭಾಗವಾದ ಕಲ್ಲಡ್ಕ – ಕಾಂಞಂಗಾಡು ಅಂತರ್‌ ರಾಜ್ಯ ಹೆದ್ದಾರಿಯ ಸಾರಡ್ಕದಲ್ಲಿ ರಸ್ತೆಯಲ್ಲಿ  ಪೆರ್ಲ ಸಮೀಪದ ನಲ್ಕ ನಿವಾಸಿ ಹಾಲು ವಿತರಿಸುವ ರಾಘವೇಂದ್ರ ರಾವ್‌ (50)  ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಶನಿವಾರ  ಬೆಳಗ್ಗಿನಿಂದಲ್ಲೇ ಅಡ್ಯನಡ್ಕದಿಂದ ಕೇರಳಕ್ಕೆ ಪ್ಯಾಕೆಜ್‌ ಹಾಲು ವಿತರಿಸಲು ಸ್ಕೂಟರಿನಲ್ಲಿ  ಸಂಚರಿಸಿದ್ದ ಈತನಿಗೆ ಮಧ್ಯಾಹ್ನ 2 ರ ಬಳಿಕ ವಾಹನ ಸಂಚಾರ ಇಲ್ಲ ಎಂದು ಪೊಲೀಸರು ತಿಳಿಸಿದ್ದರು.

ಸಂಜೆ ವಿಟ್ಲ ಠಾಣಾಧಿಕಾರಿ ಜೊತೆಗೆ ಮಾತನಾಡಿ ಅಡ್ಕನಡ್ಕದಲ್ಲಿ ಅಂಗಡಿ ಇರುವ ಕಾರಣದಿಂದಾಗಿ ವಾಹನ ಸಂಚಾರ ಮಾಡಲು ಅನುವು ಮಾಡಿಕೊಡಬೇಕೆಂದು ಹೇಳಿದ್ದರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English