ನಿಮ್ಮ ಪತಿ ನಿಮ್ಮ ಮಾತುಗಳನ್ನು ಕೇಳುವಂತೇ ಆಗಲು ಹೀಗೆ ಮಾಡಿ

9:00 AM, Tuesday, March 24th, 2020
Share
1 Star2 Stars3 Stars4 Stars5 Stars
(No Ratings Yet)
Loading...

Arali Maraಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ಪತಿ-ಪತ್ನಿಯರು ಅನ್ಯೋನ್ಯವಾಗಿ ಜೀವನ ಸಾಗಿಸುವುದು ಬಹುಮುಖ್ಯ. ಆದರೆ ಕೆಲವು ಸಂಸಾರದಲ್ಲಿ ಪತಿ ಯಾದವರು ಒಳ್ಳೆಯ ಮಾತುಗಳನ್ನು ಕೇಳದೆ ಅಥವಾ ತಮ್ಮದೇ ಆದ ಚಟುವಟಿಕೆಗಳಲ್ಲಿ ನಿರತರಾಗಿ ಮರೆಯಬಹುದು ಇದರಿಂದ ನಿಮ್ಮ ಪತಿ ಸರಿಹೋಗದೆ ನಿಮ್ಮಲ್ಲಿನ ಪ್ರೇಮವು ಹಾತೊರೆಯುತ್ತದೆ. ಅವರ ವಿರೋಧಾಭಾಸಗಳು ನಿಮಗೆ ಬಹಳಷ್ಟು ಸಂಕಷ್ಟ ನೀಡಬಹುದು.

ಕೆಲವೊಂದು ಮನೆಗಳಲ್ಲಿ ಪರರ ಮಾತುಗಳು, ಹೇಳಿಕೆಯ ಮಾತುಗಳನ್ನು ಕೇಳಿ ಮನೆಗಳನ್ನು ನಾಶ ಮಾಡಿಕೊಳ್ಳುವಂತಹ ಸಂದರ್ಭಗಳು ನೋಡಬಹುದು. ದಾಂಪತ್ಯ ಜೀವನದಲ್ಲಿ ಪ್ರೇಮದಿಂದ ಇರಲು ಬಯಸುವುದು ಸಹಜ ಆದರೆ ಮೂರನೇ ವ್ಯಕ್ತಿಗಳ ಸಹವಾಸ ಅಥವಾ ಅನೈತಿಕ ವಿಷಯದಂತಹ ಸಮಸ್ಯೆಗಳು ಮಾರಕವಾಗಿ ಪರಿಣಾಮ ಬೀರುತ್ತದೆ ಅಥವಾ ಇವರಲ್ಲಿರುವ ದುಷ್ಟ ಚಟಗಳು ಸಹ ಸಾಂಸಾರಿಕ ಜೀವನದಲ್ಲಿ ತೊಂದರೆ ನೀಡುತ್ತದೆ ಇಂತಹ ಯಾವುದಾದರೂ ವಿಚಾರಗಳಿಂದ ನೀವು ನೊಂದಿದ್ದರೆ ನಿಮ್ಮ ಪತಿಯನ್ನು ಸರಿಪಡಿಸಲು ನೀವು ಬಯಸಿದ್ದರೆ ಈ ಸರಳ ಪರಿಹಾರವನ್ನು ಆಚರಿಸಿ.

ಮಂಗಳವಾರದ ದಿವಸ ಬೆಳಗಿನ ಜಾವ ಅಥವಾ ಸಂಜೆಯ ವೇಳೆಯಲ್ಲಿ ಹನ್ನೊಂದು ಅರಳಿ ಮರದ ಎಲೆಗಳ ಮೇಲೆ ಸೀತಾರಾಮ ಎಂದು ಬರೆದು ನಂತರ ಅದರ ಮೇಲೆ ಅರಿಶಿನ ಕುಂಕುಮವನ್ನಿಟ್ಟು ಬಿಳಿಯ ವಸ್ತ್ರದಲ್ಲಿ ಕಟ್ಟಿ ಅದೇ ಅರಳಿ ಮರದ ಬುಡದ ಕೆಳಗಡೆ ಇಟ್ಟು ಬನ್ನಿ ಇದರಿಂದ ಕುಟುಂಬಸ್ಥರಲ್ಲಿ ನಡೆಯುವ ಸಮಸ್ಯೆ, ಶತ್ರುಬಾಧೆ, ಹೇಳಿಕೆಯ ಮಾತುಗಳು ಎಲ್ಲವೂ ಸಹ ದೂರವಾಗಿ ಪ್ರೇಮದಿಂದ ಜೀವನ ಸಾಗಿಸುವುದು ಕಾಣಬಹುದು.

ಜ್ಯೋತಿಷ್ಯರು ಗಿರಿಧರ ಭಟ್ ರವರಿಂದ
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಧನವಶ, ಸಾಲ ಭಾದೆ, ಆರೋಗ್ಯ, ಪ್ರೇಮ ವಿಷಯ, ದಾಂಪತ್ಯ, ಮದುವೆ, ಸಂತಾನ ಹಾಗೂ ಮುಂತಾದ ಸಮಸ್ಯೆ ಗಳಿಗೆ ಶಾಶ್ವತ ಪರಿಹಾರ ಶತಸಿದ್ದ.
ಇಂದೇ ಕರೆ ಮಾಡಿ.
9945410150

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English