ಮಕ್ಕಳಾಗದೇ ಕೊರಗುತ್ತಿದ್ದರೆ ಚಿಂತೆಬೇಡ ಸರಳ ಪರಿಹಾರ ಆಚರಿಸಿ.

8:00 AM, Friday, March 27th, 2020
Share
1 Star2 Stars3 Stars4 Stars5 Stars
(No Ratings Yet)
Loading...

Ashwath treeಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ದಾಂಪತ್ಯ ಜೀವನ ಸಮೃದ್ಧಿಯಾಗಲು ಸಂತಾನ ಅವಶ್ಯಕವಾಗಿದೆ. ಕೆಲವು ದಂಪತಿಗಳು ಮಕ್ಕಳಾಗದೇ ಕೊರಗುತ್ತಿರುವುದು ಕಂಡುಬರುವಂತಹ ವಿಷಯ. ಇದರಿಂದ ಕುಟುಂಬದಲ್ಲಿ ಸಮಸ್ಯೆಗಳು ಎದುರಾಗುತ್ತದೆ. ನಿಮ್ಮ ಮಾನಸಿಕ ಸಮಸ್ಯೆಗಳು ಸಹ ಹೆಚ್ಚಾಗುವ ಸಾಧ್ಯತೆ ಇದೆ.

ಕುಟುಂಬಸ್ಥರ ಅಪೇಕ್ಷೆಯೂ ನಿಮ್ಮ ಸಂತಾನ ಹಾಗೂ ವಂಶವನ್ನು ಬೆಳೆಸುವ ಉದ್ದೇಶ ಹೊಂದಿರುತ್ತದೆ, ಆದರೆ ಸಂತಾನದಲ್ಲಿ ಸಮಸ್ಯೆಯಾಗಿ ಹಲವರ ಮಾತುಗಳನ್ನು ಕೇಳಬೇಕಾದ ಅನಿವಾರ್ಯತೆ ನಿಮಗೆ ಎದುರಾಗಬಹುದು. ಇಂತಹ ಸಮಸ್ಯೆ ಅನುಭವಿಸುತ್ತಿದ್ದರೆ ಶಾಸ್ತ್ರಾಧಾರಿತ ಈ ಪರಿಹಾರವನ್ನು ಆಚರಿಸಿ ಖಂಡಿತ ಪರಿಹಾರ ಲಭಿಸುವುದು.

ಅಶ್ವತ್ಥ ವೃಕ್ಷವನ್ನು ಬೆಳೆಸಿ ಮತ್ತು ಅದನ್ನು ಪ್ರದಕ್ಷಿಣೆ ಮಾಡಿ. ದಿನನಿತ್ಯ ವಿಷ್ಣುಸಹಸ್ರನಾಮವನ್ನು ಪಠಿಸಿ. ಜಾತಕದಲ್ಲಿನ ಸರ್ಪದೋಷಗಳು ಹಾಗೂ ನಾಗದೋಷ ಗಳನ್ನು ಪರಿವರ್ತನೆ ಮಾಡಿಕೊಳ್ಳಿ. ಇದರಿಂದ ಸಂತಾನ ಅಪೇಕ್ಷಿತ ಫಲ ಸುದ್ದಿಗಳು ಖಂಡಿತ ಕೇಳುವಿರಿ.

ಜ್ಯೋತಿಷ್ಯರು ಗಿರಿಧರ ಭಟ್ ರವರಿಂದ  ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಧನವಶ, ಸಾಲ ಭಾದೆ, ಆರೋಗ್ಯ, ಪ್ರೇಮ ವಿಷಯ, ದಾಂಪತ್ಯ, ಮದುವೆ, ಸಂತಾನ ಹಾಗೂ ಮುಂತಾದ ಸಮಸ್ಯೆ ಗಳಿಗೆ ಶಾಶ್ವತ ಪರಿಹಾರ ಶತಸಿದ್ದ.
ಇಂದೇ ಕರೆ ಮಾಡಿ.
9945410150

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English