ಜಗತ್ತಿಗೆ ಕೊರೋನ ಭೀತಿ ಆವರಿಸಿದೆ
ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಲಿ
ಕೊರೋನ ಮಹಾ ಮಾರಿ ಮಾಯವಾಗಲಿ //1//
ಭಯ ಭೀತಿಯನ್ನ ಬಿಡೋಣ
ಕುಟುಂಬದೊಂದಿಗೆ ಮನೆಯಲ್ಲಿರೋಣ
ಸಾಂಕ್ರಾಮಿಕ ರೋಗ ತಡೆಯೋಣ. //2//
ಸೂರ್ಯ ನಮಸ್ಕಾರ, ವ್ಯಾಯಾಮ ಮಾಡೋಣ
ಸಾಮಾಜಿಕ ಅಂತರವನ್ನ ಕಾಯ್ದುಕೊಳ್ಳೋಣ
ಕ್ರೂರಿ ಕರೋನಾ ಮಟ್ಟ ಹಾಕೋಣ. //3//
ಜನತೆಯನ್ನ ಬೆಚ್ಚಿ ಬಿಳಿಸಿದೆ
ರಕ್ತ ಹಿರುತ್ತಿರುವ ಮಹಾ ಕ್ರೂರಿ
ಕರುನಾಡಲ್ಲಿ ಹಾಕಿದೆ ರಣಕೇಕೆ. //4//
ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ ಕೊರೋನ
ಬಲಿಷ್ಠ ಭಾರತ ಕಟ್ಟಲು ನೆರವಾಗಿ
ಮನೆಯಲ್ಲೇ ಇರಿ ಮನೆಯಲ್ಲೇ ಇರಿ. //5//
ಮನೆಯಲ್ಲಿ ಇರುವುದೊಂದೆ ಇದಕೆ ಮದ್ದು
ಹೊರಗೆ ತಿರುಗಾಡಿದರೆ ತಗಲುವುದು ಭೀಮಾರಿ
ಎಲ್ಲರೂ ಸಂಕಲ್ಪ ಮಾಡಿ ಓಡಿಸುವುದೇ ಸರಿದಾರಿ. /6/
ರಚನೆ:
ವೀರಭದ್ರಪ್ಪ ಕಟಗೇರಿ.
ಸ.ಪ್ರೌ.ಶಾಲೆ ಶಿಕ್ಷಕರು ದೇವಸೂಗೂರು.
ತಾ//ಜಿ// ರಾಯಚೂರು.
veerabhadrappavk@gmail.com
Click this button or press Ctrl+G to toggle between Kannada and English
April 3rd, 2020 at 11:49:28
ಧನ್ಯವಾದಗಳು . ಮಂಜುನಾಥ್ ಗುತ್ತೇದಾರ ಇದಕೆಲ್ಲ ಸ್ಫೂರ್ತಿ ನಿಮ್ಮಂಥ ಓದುಗರು 🙏🙏🌷🌷🌷🌱🌱
April 3rd, 2020 at 05:12:08
ತುಂಬಾ ಚೆನ್ನಾಗಿದೆ.
ಈಗೆ ಸಾಹಿತ್ಯದ ಅನೇಕ ಪ್ರಕಾರಗಳನ್ನು ಬರೆಯಲು
ಪ್ರಯತ್ನಿಸಿ ಸಾರ್.
ತಮಗೆ ಮತ್ತೊಮ್ಮೆ ಅಭಿನಂದನೆಗಳು.
ಶುಭದಿನ. 💐💐