ಮಾಟ, ದೃಷ್ಟಿ, ಮನೆಯ ದಾರಿದ್ರ ದೋಷವನ್ನು ತೆಗೆದುಹಾಕುವ ಸರಳ ತಂತ್ರ

8:00 AM, Friday, April 3rd, 2020
Share
1 Star2 Stars3 Stars4 Stars5 Stars
(No Ratings Yet)
Loading...

karveerಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಮನೆಯ ಮೇಲೆ ಜನ ದೃಷ್ಟಿಯು ಉಂಟಾದರೆ ಅಥವಾ ಪ್ರಯೋಗ ದೋಷದಂತಹ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೆ ಬಾಧೆ ಪಡುವುದು ಹೆಚ್ಚಾಗುತ್ತದೆ. ಇದು ಆ ಮನೆಯಲ್ಲಿ ಸಂತೋಷ, ನೆಮ್ಮದಿ, ಶುಭಕಾರ್ಯಗಳನ್ನು ಮೊಟಕು ಗೊಳಿಸುತ್ತದೆ.

ಕೆಲವು ಹಿತಶತ್ರುಗಳ ಪೀಡೆಯಿಂದ ಇಂತಹ ಸಮಸ್ಯೆ ಎದುರಾಗುತ್ತದೆ. ಮತ್ತೊಂದು ಬಗೆಯಲ್ಲಿ ನೋಡುವುದಾದರೆ ನಾವು ಯಾವುದೋ ಹಂತದಲ್ಲಿ ಬೆಳೆದ ತಕ್ಷಣ ದರ್ಪ ಅಹಂಕಾರದಿಂದ ನಡವಳಿಕೆ ತೋರಿಸುವುದು, ಹಣದ ಮದ ಹೆಚ್ಚಾಗುವುದು, ಆಡಂಬರ ಪ್ರದರ್ಶನ ಮಾಡುವುದು, ಹಾಗೂ ಇತರರನ್ನು ಹೀಯಾಳಿಸುವುದು ಈ ಪ್ರಕ್ರಿಯೆ ತಿಳಿದೊ ಅಥವಾ ತಿಳಿಯದೆ ನಡೆಯುತ್ತದೆ, ಮತ್ತೊಂದು ರೀತಿಯಾಗಿ ನೋಡುವುದಾದರೆ ಜನಗಳು ಆ ರೀತಿಯಾಗಿ ತಿಳಿದುಕೊಳ್ಳಬಹುದು.

ಇಂತಹ ವಿಚಾರಗಳನ್ನು ಮುಂದೆ ಮಾಡಿಕೊಂಡು ಮಾಂತ್ರಿಕ ಪ್ರಯೋಗ ಹಾಗೂ ಕೆಟ್ಟ ದೃಷ್ಟಿಗಳು ನಿಮ್ಮ ಮೇಲೆ ಬೀರುತ್ತದೆ. ಇದು ನಿಮ್ಮ ಮನೆ, ಕೆಲಸ, ವರ್ಚಸ್ಸಿಗೆ ತೀರ ಹಾನಿಯಾಗಿ ಹಠಾತ್ತನೆ ಬೆಳವಣಿಗೆ ಕುಂಠಿತಗೊಳ್ಳುತ್ತ ಸಾಗುತ್ತದೆ.

ಆದಷ್ಟು ಹಣ ಬಂದಾಗ ದರ್ಪದಿಂದ ಮೆರೆಯುವುದು ಬೇಡ, ಮನೆದೇವರಿಗೆ ನಡೆದುಕೊಳ್ಳಿ, ಶುಕ್ರವಾರ ದಿನದಂದು ಬಿಳಿ ವಸ್ತ್ರದಲ್ಲಿ ಬಿಳಿ ಹೂವುಗಳನ್ನು ಹಾಕಿ ನಂತರ ಪಚ್ಚಕರ್ಪೂರ ಅದರಲ್ಲಿ ಹಾಕಿ ಐದು ದಿನ ಮನೆಯಲ್ಲಿಡಿ ನಂತರ ಅದನ್ನು ತೆಗೆದುಕೊಂಡು ಮನೆಯ ದೃಷ್ಟಿ ತೆಗೆದು ನಿರ್ಜನ ಪ್ರದೇಶದಲ್ಲಿ ದಹನ ಮಾಡಿ ಇದರಿಂದ ಒಳಿತಾಗುವುದು.

ಜ್ಯೋತಿಷ್ಯರು ಗಿರಿಧರ ಭಟ್ ರವರಿಂದ
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಧನವಶ, ಸಾಲ ಭಾದೆ, ಆರೋಗ್ಯ, ಪ್ರೇಮ ವಿಷಯ, ದಾಂಪತ್ಯ, ಮದುವೆ, ಸಂತಾನ ಹಾಗೂ ಮುಂತಾದ ಸಮಸ್ಯೆ ಗಳಿಗೆ ಶಾಶ್ವತ ಪರಿಹಾರ ಶತಸಿದ್ದ.
ಇಂದೇ ಕರೆ ಮಾಡಿ.
9945410150

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English