ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಕೆಲವು ಸಂದರ್ಭ ಮತ್ತು ಅನಿರೀಕ್ಷಿತ ಘಟನೆಗಳಿಂದ ಸಾಂಸಾರಿಕ ಜೀವನದಲ್ಲಿ ಸಮಸ್ಯೆಗಳು ಎದುರಾಗುತ್ತದೆ. ಅನ್ಯೋನ್ಯವಾಗಿ ಇರುವಂತಹ ಪತಿ-ಪತ್ನಿ ವಿರೋಧಿಗಳ ಆಗುವರು.
ಮೂರನೇ ವ್ಯಕ್ತಿಗಳ ಹಸ್ತಕ್ಷೇಪ, ಹೇಳಿಕೆಯ ಮಾತುಗಳನ್ನು ಕೇಳುವುದು ಸಹ ಒಂದು ಸಮಸ್ಯೆಗೆ ಕಾರಣವಾಗಿರುತ್ತದೆ. ನಿಮ್ಮ ಮಾತುಗಳು ಹರಿತವಾಗಿದ್ದು ಇನ್ನೊಬ್ಬರ ಮನಸ್ಸಿಗೆ ನೋವು ನೀಡುವಂತಹ ಶಕ್ತಿ ಇರುತ್ತದೆ ಇದು ಸಹ ನಿಮ್ಮ ಸಾಂಸಾರಿಕ ಜೀವನವನ್ನು ಹಾಳು ಮಾಡುತ್ತದೆ.
ಸಣ್ಣ ವಿಚಾರವನ್ನು ದೊಡ್ಡದು ಮಾಡುತ್ತಾ ರಾದ್ಧಾಂತ ಸೃಷ್ಟಿಯಾಗಿ ಪರಸ್ಪರ ದೋಷಾರೋಪಣೆಯಲ್ಲಿ ಜೀವನ ಕಾಲ ಕಳೆಯುತ್ತೀರಿ ಅಥವಾ ಇಬ್ಬರೂ ಬೇರೆಬೇರೆ ರೀತಿಯಾಗಿ ವಾಸ ಮಾಡುವಂತಹ ಸಂದರ್ಭಗಳು ಬರಬಹುದು.
ಕೆಲವರಲ್ಲಿ ಇಂತಹ ಸಮಸ್ಯೆಗಳಿಂದ ಮುಕ್ತರಾಗುವ ಬಯಕೆ ಮೂಡುತ್ತದೆ ಮತ್ತು ಅನ್ಯೋನ್ಯತೆಯಿಂದ ಇರಲು ಪರಿತಪಿಸುತ್ತಾರೆ ಕೆಲವರು ಹೇಳಿದ ಮಾತನ್ನು ಕೇಳದೆ ತಮ್ಮದೇ ವಿಚಾರ ವೈಶಿಷ್ಟ್ಯಗಳಿಂದ ಬದುಕನ್ನು ದೂಡುತ್ತಾರೆ ನಿಮ್ಮ ಸಾಂಸಾರಿಕ ಜೀವನ ಸರಿಹೋಗಲು ಈ ಸರಳ ಮಾರ್ಗವನ್ನು ನೀವು ಆಚರಿಸುವುದು ಬಹಳ ಸೂಕ್ತ ಮತ್ತು ಪ್ರತ್ಯಕ್ಷ ಫಲಕಾರಿಯಾದದ್ದು ಎಂಬುದನ್ನು ನೆನಪಿಡಿ.
ದೂರ ಹೋಗಿರುವವರ ಹೆಸರನ್ನೂ ಬಿಳಿ ವಸ್ತ್ರದಲ್ಲಿ ಕಪ್ಪು ಬಣ್ಣದಲ್ಲಿ ಬರೆದು ಅದರಲ್ಲಿ ನಿಂಬೆಹಣ್ಣು, ಕರ್ಪೂರ, ಹಳದಿ ಕಾಂಡ, ಕುಂಕುಮ ಮತ್ತು ಅರಿಶಿನವನ್ನು ಹಾಕಿ ಕಟ್ಟಿಕೊಳ್ಳಿ ಮತ್ತು ಅದನ್ನು ಅಶ್ವತ್ಥಮರದ ವೃಕ್ಷಕ್ಕೆ ಕಟ್ಟಿ ಇದು ನಿಮ್ಮವರು ನಿಮ್ಮಂತೆ ಆಕರ್ಷಿತರಾಗಿ ಸೇರುವಂತೆ ಮಾಡುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್ ರವರಿಂದ
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಧನವಶ, ಸಾಲ ಭಾದೆ, ಆರೋಗ್ಯ, ಪ್ರೇಮ ವಿಷಯ, ದಾಂಪತ್ಯ, ಮದುವೆ, ಸಂತಾನ ಹಾಗೂ ಮುಂತಾದ ಸಮಸ್ಯೆ ಗಳಿಗೆ ಶಾಶ್ವತ ಪರಿಹಾರ ಶತಸಿದ್ದ.
ಇಂದೇ ಕರೆ ಮಾಡಿ.
9945410150
Click this button or press Ctrl+G to toggle between Kannada and English