ಪ್ರೀತಿಯಲ್ಲಿ ಅಥವಾ ವಿಶ್ವಾಸದಲ್ಲಿ ಮನಸ್ತಾವೇ? ಹೀಗೆ ಮಾಡಿ

9:00 AM, Tuesday, April 14th, 2020
Share
1 Star2 Stars3 Stars4 Stars5 Stars
(No Ratings Yet)
Loading...

Bevina-maraಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಪ್ರೀತಿ-ವಿಶ್ವಾಸ ಇವುಗಳು ಒಂದೇ ರೀತಿಯಾಗಿ ನಡೆದು ಬರುವಂತಹ ದಾರಿಯಾಗಿದೆ. ವ್ಯಕ್ತಿಯ ಮೇಲೆ ನೀವು ಇಡುವ ನಂಬಿಕೆ ಮತ್ತು ವಿಶ್ವಾಸದ ಆಧಾರದ ಮೇಲೆ ಪ್ರೀತಿ ಮೂಡಬಹುದು.

ನಿಮ್ಮ ಪ್ರೀತಿಯ ವ್ಯಕ್ತಿಗಳು ನಿಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆ, ಕಷ್ಟ-ನಷ್ಟ, ಸುಖದುಃಖಗಳಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ ಅನಿರೀಕ್ಷಿತವಾಗಿ ನಡೆಯುವ ಕೆಲವು ಪ್ರಮಾದಗಳು ಬಹುದೊಡ್ಡ ಕಂದಕ ಅಥವಾ ಮನಸ್ತಾಪ ಸೃಷ್ಟಿಸುತ್ತದೆ.

ನಂಬಿಕೆ ಇಟ್ಟಂತಹವರು ಇದ್ದಕ್ಕಿದ್ದಂತೆ ದೂರವಾದರೆ ಆಗುವ ಆಘಾತ ದೊಡ್ಡದು. ಅವರ ಬಳಿ ಮಾತನಾಡಬೇಕು, ಅವರನ್ನು ಮತ್ತೆ ನಿಮ್ಮ ಜೀವನದಲ್ಲಿ ಉಳಿಸಿಕೊಳ್ಳಬೇಕು ಎಂಬ ಭಾವನೆ ನಿಮ್ಮಲ್ಲಿ ಮೂಡಬಹುದು.

ಮಾಡಿದ ಪ್ರೀತಿ ಅಥವಾ ವಿಶ್ವಾಸ ಕಾಪಾಡಿಕೊಳ್ಳುವುದು ಮತ್ತು ಮನಸ್ತಾಪಕ್ಕೆ ಕಡಿವಾಣ ಹಾಕಿ ಒಂದಾಗುವ ಸರಳ ತಂತ್ರ.

ಮೀನಿಗೆ ಅನ್ನವನ್ನು ಹಾಕಿ.  ಬಿಟ್ಟುಹೋಗಿರುವ ವ್ಯಕ್ತಿಯ ಹೆಸರಿನಲ್ಲಿ 5 ಅರಿಶಿನ ಕೊಂಬು ಮತ್ತು ಅಡಿಕೆ ಸಮೇತ ಹಳದಿ ವಸ್ತ್ರದಲ್ಲಿ ಕಟ್ಟಿ ಮತ್ತು ಅದನ್ನು ಬೇವಿನ ಮರಕ್ಕೆ ಕಟ್ಟಬೇಕು ಇದರಿಂದ ನಿಮ್ಮ ಸಮಸ್ಯೆ ಖಂಡಿತ ಪರಿಹಾರವಾಗುತ್ತದೆ.

ಜ್ಯೋತಿಷ್ಯರು ಗಿರಿಧರ ಭಟ್ ರವರಿಂದ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಧನವಶ, ಸಾಲ ಭಾದೆ, ಆರೋಗ್ಯ, ಪ್ರೇಮ ವಿಷಯ, ದಾಂಪತ್ಯ, ಮದುವೆ, ಸಂತಾನ ಹಾಗೂ ಮುಂತಾದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ.
9945410150

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English