ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್: ವಯಸ್ಸಿಗೆ ಬಂದಿದ್ದರೂ ಸಹ ಸೂಕ್ತ ಸಂಗಾತಿ ದೊರೆಯದಿರುವುದು ನಿಮ್ಮನ್ನು ಹತಾಶೆಗೆ ದೂಡುತ್ತದೆ.
ಜಾತಕದಲ್ಲಿ ಗುರು ಬಲ, ಕುಜ ಬಲ ಕ್ಷೀಣವಾಗಿದ್ದಾಗ, ವ್ಯಕ್ತಿಯ ಜಾತಕದಲ್ಲಿ ಮಾಂಗಲ್ಯ ದೋಷವಿದ್ದಾಗ, ವಿವಾಹದಲ್ಲಿ ಅಡೆತಡೆಗಳು ಕಂಡುಬರುವುದು.
ಕೆಲವರಲ್ಲಿ ವಿವಾಹ ಇನ್ನೇನು ಮಾಡಬೇಕು ಎನ್ನುವ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ವಧು ಅಥವಾ ವರ ಕಡೆಯಿಂದ ನಿಲುಗಡೆ ಆಗುತ್ತದೆ.
ಮಧ್ಯಂತರ ಜನಗಳಿಂದ, ಸೂಕ್ತ ಸಂಗಾತಿ ನಿಮಗೆ ಸಿಗದಿರುವುದು, ಸಾಲಾವಳಿ, ಗಣ ಕೂಟಗಳಲ್ಲಿ ಸಮಸ್ಯೆ ಉಂಟಾಗುವುದು. ಇವೆಲ್ಲವೂ ಬಹಳಷ್ಟು ಜನರಲ್ಲಿ ಆತಂಕ ತರಿಸುತ್ತದೆ. ಚಿಂತಿಸದಿರಿ ನಿಮಗೆ ಸೂಕ್ತ ಸಂಗಾತಿ ಬಾಳಿನಲ್ಲಿ ದೊರೆಯಲು ಈ ವಿಧಾನ ಆಚರಿಸಿ.
ಸುಬ್ರಹ್ಮಣ್ಯ ದೇಗುಲಕ್ಕೆ ಕ್ಷೀರಾಭಿಷೇಕ ನಡೆಸಿ. ವಿಷ್ಣು ದೇಗುಲಕ್ಕೆ ತೊಗರಿಬೇಳೆ ದಾನವಾಗಿ ನೀಡಿ. ಇವುಗಳಿಂದ ನಿಮ್ಮ ಮಾಂಗಲ್ಯ ಬಲ ಹೆಚ್ಚುತ್ತದೆ, ನಿಮ್ಮ ಸಮಸ್ಯೆಗೆ ಪರಿಹಾರ ದೊರೆಯುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್ ರವರಿಂದ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಧನವಶ, ಸಾಲ ಭಾದೆ, ಆರೋಗ್ಯ, ಪ್ರೇಮ ವಿಷಯ, ದಾಂಪತ್ಯ, ಮದುವೆ, ಸಂತಾನ ಹಾಗೂ ಮುಂತಾದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ.
9945410150
Click this button or press Ctrl+G to toggle between Kannada and English