ಬೆಂಗಳೂರು : ರಾಮನಗರದಲ್ಲಿರುವ ಪಾದರಾಯನಪುರ ದಲ್ಲಿ ಗಲಾಟೆ ಎಬ್ಬಿಸುವ ಐದು ಮಂದಿ ಪುಂಡರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ ಎಂದು ಶುಕ್ರವಾರ ಜಿಲ್ಲಾಡಳಿತದ ಮಾಹಿತಿ ಹೇಳಿದೆ. ಹಾಗಾಗಿ ಆರೋಪಿಗಳನ್ನು ರಾಮನಗರದಿಂದ ಶಿಫ್ಟ್ ಮಾಡಲು ಸರ್ಕಾರ ಮುಂದಾಗಿದೆ. ಆರೋಪಿಗಳ ಸ್ಥಳಾಂತರಕ್ಕೆ 14 KSRTC ಬಸ್ ಕಳುಹಿಸಿದೆ.
ಜಿಲ್ಲಾಡಳಿತ. ಬೆಳಿಗ್ಗೆ 10 ಗಂಟೆಯೊಳಗಾಗಿ ಶಿಫ್ಟ್ ಮಾಡಬೇಕೆಂದು ಡಿಕೆ ಸುರೇಶ್ ಸೂಚನೆ ನೀಡಿದ್ದಾರೆ. ಸೋಂಕಿತರನ್ನು ವಿಕ್ಟೋರಿಯಾಗೆ ಶಿಫ್ಟ್ ಮಾಡಲಾಗಿದೆ. ಉಳಿದವರನ್ನು ಹಜ್ ಭವನಕ್ಕೆ ಕಳುಹಿಸುವ ಏರ್ಪಾಟು ಮಾಡಲಾಗಿದೆ ಎನ್ನಲಾಗಿದೆ.
Click this button or press Ctrl+G to toggle between Kannada and English