ಕೊರೊನಾ ನಡುಟು “ತೆಲಿಪುಲೆಯೆ ಬೇನೆ ಮದಪುಲೆಯೆ” ಇನಿ ರಿಲೀಸ್

12:02 PM, Tuesday, April 28th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

telipuleಮಂಗಳೂರು :  ಫೋಲಿಸರಿಗೆ ಮತ್ತು ಡಾಕ್ಟರ್ಸ್ ಗಳಿಗೆ ಗೌರವ ಸಲ್ಲಿಸುವ ಈ ಹಾಡು ರಿಲೀಸ್ ಗೂ ಮೊದಲೇ ಬಾರಿ ಸದ್ದು ಮಾಡುತಿದ್ದು. ಮಂಗಳೂರೇ ಕಾದು ಕುಳಿತಿದೆ. ಈ ಸಾಂಗ್ ಗೆ ತುಳುನಾಡಿನ ಸಾಹಿತ್ಯಗಾರ ಕೌಶಿಕ್ ಜೆ.ಎಸ್ ಶೆಟ್ಟಿ ಸಾಹಿತ್ಯ ಬರೆದಿದ್ದು ತುಳುನಾಡಿನಲ್ಲೆ ತನ್ನ ಸ್ವರದ ಮೂಲಕ ಮೋಡಿ ಮಾಡಿರುವ ಖ್ಯಾತ ಗಾಯಕ ಸಂತೋಷ್ ಬೇಂಕ್ಯ ಈ ಹಾಡಿಗೆ ಸ್ವರ ನೀಡಿದ್ದಾರೆ.

ಈ ಹಾಡಿಗೆ ಎಲ್ಲಾ ತುಳುಚಿತ್ರರಂಗ ಒಟ್ಟಾಗಿ ಸೇರಿಕೊಂಡಿದೆ.ಎಲ್ಲರೂ ಇಂದು ಇದರ ರಿಲೀಸ್ ಗೆ ಕಾಯುತ್ತಿದ್ದಾರೆ.

telipule

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English