ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್: ಪತಿ-ಪತ್ನಿಯರು ಪರಸ್ಪರ ಪ್ರೀತಿಯಿಂದ ಇದ್ದರೆ ಆ ಸಂಸಾರ ನೋಡಲು ಚಂದ. ಆದರೆ ಪತಿಯು ಪತ್ನಿಯ ಬೇಕು-ಬೇಡಗಳನ್ನು ಅಲಕ್ಷ ಮಾಡುವುದು ಅವರನ್ನು ತಾತ್ಸಾರದಿಂದ ನಡೆದುಕೊಳ್ಳುವುದು ಇದು ಹೆಚ್ಚಿನ ನೋವು ತಂದುಕೊಡುತ್ತದೆ.
ಪತಿಯು ಮನೆಯ ಜವಾಬ್ದಾರಿಗಿಂತ ತನ್ನ ಹಿತಾಸಕ್ತಿಗಳು ಹೆಚ್ಚಾಗಿರುವುದು, ಪತ್ನಿಗಿಂತ ಇತರರೆ ಮುಖ್ಯವಾಗಿರುವುದು, ಪರರ ಮಾತುಗಳನ್ನು ಕೇಳುವುದು, ದುರ್ಜನರ ಸಂಘ ಮಾಡುವುದು, ದುಶ್ಚಟಗಳಲ್ಲಿ ಆಸಕ್ತಿ ವಹಿಸುವುದು ಇಂತಹ ಸಮಸ್ಯೆಗಳಿಂದ ನಿಮ್ಮ ಜೀವನ ದೊಡ್ಡಮಟ್ಟದ ಕಷ್ಟಗಳಿಂದ ಕೂಡಿರುತ್ತದೆ.
ಇಂತಹ ದುರ್ಬುದ್ಧಿಯನ್ನು ತ್ಯಜಿಸಿ ಪತ್ನಿಯ ವಿಚಾರದಲ್ಲಿ ಪ್ರೀತಿಯಿಂದ ನಡೆದುಕೊಳ್ಳುವಂತೆ ಪತಿ ಆಗಬೇಕೆಂಬುದು ಹಲವರ ಕನಸು ಈ ಕನಸು ನನಸು ಮಾಡುತ್ತದೆ ಈ ಪರಿಹಾರ.
ಓಂ ನಮೋ ಸಿದ್ಧಿವಿನಾಯಕಾಯ ಸರ್ವ ಕಾರ್ಯಣಿ ಸರ್ವ ವಿಘ್ನ ಪ್ರಶಮನಾಯ ಪುರುಷ ವಶೀಕರಣಾಯ ಶ್ರೀ ಓಂ ಸ್ವಾಹಾಃ
ಈ ಮಂತ್ರದಲ್ಲಿ ಬರುವ ಪುರುಷ ಎಂಬ ಪದದ ಜಾಗದಲ್ಲಿ ನಿಮ್ಮ ಪತಿಯ ಹೆಸರನ್ನು ಹಾಕಬೇಕು. ಇದನ್ನು ಪಂಚಲೋಹದಲ್ಲಿ ಬರೆದು ಬೆಳ್ಳಿಯ ತಾಯತ ದಲ್ಲಿ ಹಾಕಿ ನಂತರ ನಿಮ್ಮ ಪತಿ ಮಲಗುವ ಕೋಣೆ ಅಥವಾ ಅವರ ಹಳೆಯ ಬಟ್ಟೆಯಲ್ಲಿ ಮುಚ್ಚಿಡಿ. ಇದರಿಂದ ಒಂದು ಸುಂದರ ಅನುಭವವನ್ನು ಪಡೆಯುವುದು ನಿಶ್ಚಿತ.
ಜ್ಯೋತಿಷ್ಯರು ಗಿರಿಧರ ಭಟ್ ರವರಿಂದ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಧನವಶ, ಸಾಲ ಭಾದೆ, ಆರೋಗ್ಯ, ಪ್ರೇಮ ವಿಷಯ, ದಾಂಪತ್ಯ, ಮದುವೆ, ಸಂತಾನ ಹಾಗೂ ಮುಂತಾದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ.
9945410150
Click this button or press Ctrl+G to toggle between Kannada and English