ನೀವು ನಿಮ್ಮ ಇಷ್ಟದವರನ್ನು ಮದುವೆಯಾಗಬೇಕೆ? ಹೀಗೆ ಮಾಡಿ

9:00 AM, Tuesday, May 5th, 2020
Share
1 Star2 Stars3 Stars4 Stars5 Stars
(No Ratings Yet)
Loading...

Indian Girlಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಪ್ರೀತಿ ನಿಮ್ಮ ಮನದಲ್ಲಿ ಮೂಡುತ್ತದೆ ಅದು ಬೆಳೆಯುತ್ತಾ ಪ್ರೀತಿಸಿದ ಸಂಗಾತಿಯನ್ನು ನೀವು ಜೀವನದಲ್ಲಿ ಬರಮಾಡಿಕೊಳ್ಳುವ ತವಕ ನಿಮ್ಮಲ್ಲಿ ಉದ್ಭವಿಸುತ್ತದೆ. ಎಲ್ಲವೂ ಅಂದುಕೊಂಡಂತೆ ಆದರೆ ಸಂತೋಷ ನಿಜ.

ಕೆಲವೊಮ್ಮೆ ಜೀವನದಲ್ಲಿ ಘಟಿಸುವ ಘಟನೆಗಳು ಬಹುದೊಡ್ಡ ಪಾಠ ಕಲಿಸುತ್ತದೆ, ಅಥವಾ ನಿರಾಸೆ ತರಿಸುತ್ತದೆ. ಎಲ್ಲವೂ ಅಂದುಕೊಂಡಂತೆ ಆದರೆ ಜೀವನದಲ್ಲಿ ಹೋರಾಟ ಏಕೆ ಅಲ್ಲವೇ.

ಇಲ್ಲಿ ಪ್ರೀತಿಸಿದವರ ಮನಸ್ಸು ಚಂಚಲದಿಂದ ಇರಬಹುದು, ಕಾಲಾನಂತರ ಪ್ರೇಮದಲ್ಲಿ ನಿಮ್ಮ ಸಂಗಾತಿ ಆಸಕ್ತಿ ಕಳೆದುಕೊಳ್ಳಬಹುದು, ಮದುವೆ ವಿಷಯದಲ್ಲಿ ಅವರು ದೂರ ಆಗಬಹುದು ಅಥವಾ ಕುಟುಂಬದ ಹಿರಿಯರು ನಿಮ್ಮ ಪ್ರೀತಿಗೆ ಸಮ್ಮತಿ ಕೊಡದಿರಬಹುದು ಹೀಗೆ ಒಂದಲ್ಲ ಒಂದು ಕಾರಣದಿಂದ ನಿಮ್ಮ ಪ್ರೇಮ ನಿಮ್ಮಿಂದ ದೂರವಾಗುವ ಸಾಧ್ಯತೆ ಇರುತ್ತದೆ. ಈ ಸರಳ ತಂತ್ರದಿಂದ ಪ್ರೀತಿಸಿದವರನ್ನು ನಿಮ್ಮ ಜೀವನದಲ್ಲಿ ಸಂಗಾತಿಯಾಗಿ ನೋಡಬಹುದು.

ನಿಮ್ಮ ಸಂಗಾತಿಯ ಯಾವುದಾದರೂ ಒಂದು ವಸ್ತುವನ್ನು ಸಣ್ಣ ಮಡಿಕೆಯಲ್ಲಿ ಹಾಕಿ ಇದರ ಜೊತೆಗೆ ಪಂಚಲೋಹದಲ್ಲಿ ನಿಮ್ಮ ಮತ್ತು ನಿಮ್ಮ ಸಂಗಾತಿಯ ಹೆಸರನ್ನು ಬರೆದು ಹಳದಿ ಹೂಗಳಿಂದ ಸಂಪೂರ್ಣವಾಗಿ ಮುಚ್ಚಿ ನಂತರ ಇದನ್ನು ಬಿಳಿವಸ್ತ್ರ ದಲ್ಲಿ ಪೂರ್ಣಪ್ರಮಾಣದಲ್ಲಿ ಕಟ್ಟಿಕೊಳ್ಳಿ ಯಾರೂ ಇಲ್ಲದಿರುವ ಬೇವಿನಮರದ ಹತ್ತಿರ ಈ ವಸ್ತುವನ್ನು ಇಟ್ಟು ಬನ್ನಿ ಖಂಡಿತ ನಿಮ್ಮ ಆಕಾಂಕ್ಷೆ ಈಡೇರುವುದು ನಿಶ್ಚಿತ.

ಜ್ಯೋತಿಷ್ಯರು ಗಿರಿಧರ ಭಟ್ ರವರಿಂದ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಧನವಶ, ಸಾಲ ಭಾದೆ, ಆರೋಗ್ಯ, ಪ್ರೇಮ ವಿಷಯ, ದಾಂಪತ್ಯ, ಮದುವೆ, ಸಂತಾನ ಹಾಗೂ ಮುಂತಾದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ.
9945410150

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English