ನಿಮ್ಮ ಪತಿ ನಿಮ್ಮ ಮಾತು ಕೇಳುವಂತಾಗಲು ಈ ತಂತ್ರ ಅನುಸರಿಸಿ

9:00 AM, Wednesday, May 6th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

husband wifeಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ನಿಮ್ಮ ಪತಿ ಪ್ರೀತಿಯಿಂದ ನಗುನಗುತ್ತಾ ಇದ್ದರೆ ಬಾಳಿನಲ್ಲಿ ಚಂದದ ವಾತಾವರಣ ಕಂಡುಬರುತ್ತದೆ. ಆದರೆ ಕೆಲವರಲ್ಲಿ ಪತಿಯ ಪರರ ಮಾತುಗಳಿಂದ ಪ್ರೇರಣೆಗೊಂಡು ಕದನಕ್ಕಿಳಿಯುತ್ತಾರೆ.

ಮೂರನೇ ವ್ಯಕ್ತಿಗಳ ಮಾತು ಕೇಳುವುದು, ದುಶ್ಚಟಗಳಲ್ಲಿ ಆಸಕ್ತಿ ವಹಿಸುವುದು, ಪತ್ನಿಯ ಮೇಲೆ ಆಕರ್ಷಣೆ ಇಲ್ಲದಿರುವುದು, ಮನೆಯ ಬಗ್ಗೆ ಯಾವುದೇ ರೀತಿಯ ವಿಶ್ವಾಸ ಇಟ್ಟುಕೊಂಡಿರದೇ ಇರುವುದು.

ಇಂತಹುಗಳೆಲ್ಲವೂ ಕೆಲವರ ಪ್ರಯೋಗದಿಂದ ಆಗುವ ಸಾಧ್ಯತೆ ಇರುತ್ತದೆ ಅಥವಾ ಆ ಮನೆಯಲ್ಲಿನ ದಾರಿದ್ಯ್ರ ದೋಷಗಳಿಂದಲೂ ಸಹ ಬರಬಹುದಾಗಿದೆ.

ಇಲ್ಲಿ ನಿಮ್ಮ ಪತಿ ನಿಮ್ಮ ಮಾತು ಕೇಳಿದರೆ ಎಲ್ಲಾ ಸಮಸ್ಯೆ ಬಗೆಹರಿದಂತೆ ಆ ಕಾರಣಕ್ಕಾಗಿ ಈ ತಂತ್ರ ಅನುಸರಿಸಿ.

ನಿಮ್ಮ ಪತಿಯ ಹಳೆಯ ಬಟ್ಟೆಯಲ್ಲಿ ಕರ್ಪೂರ, ನವಧಾನ್ಯ, ಅರಿಶಿಣ-ಕುಂಕುಮ, ಸಮಿತ್ತುಗಳನ್ನು ಇಟ್ಟು ದಹನ ಮಾಡಿ ನಂತರ ಆ ಬೂದಿಯನ್ನು ಗೊತ್ತಾಗದಂತೆ ಅವರ ಸ್ನಾನದ ನೀರಿನಲ್ಲಿ ಹಾಕಿ ಇದರಿಂದ ಅವರು ನಿಮ್ಮ ಮಾತು ಕೇಳುವಂತೆ ಆಗುತ್ತಾರೆ.

ಜ್ಯೋತಿಷ್ಯರು ಗಿರಿಧರ ಭಟ್ ರವರಿಂದ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಧನವಶ, ಸಾಲ ಭಾದೆ, ಆರೋಗ್ಯ, ಪ್ರೇಮ ವಿಷಯ, ದಾಂಪತ್ಯ, ಮದುವೆ, ಸಂತಾನ ಹಾಗೂ ಮುಂತಾದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ.
9945410150

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English