ಮನೆಯ ಋಣಾತ್ಮಕ ದೋಷಗಳನ್ನು ಸರಿಪಡಿಸಲು ಹೀಗೆ ಮಾಡಿ

9:00 AM, Saturday, May 9th, 2020
Share
1 Star2 Stars3 Stars4 Stars5 Stars
(No Ratings Yet)
Loading...

Maneಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಮನೆಯಲ್ಲಿ ಅಶಾಂತಿಯ ವಾತಾವರಣ, ಆಕಸ್ಮಿಕ ಅವಘಡಗಳು ಅಥವಾ ಅನಾರೋಗ್ಯದ ಸ್ಥಿತಿಗಳು ಕಂಡು ಬರುತ್ತಿದ್ದರೆ ಇದು ಮಾಂತ್ರಿಕ ದೋಷ ಸಮಸ್ಯೆಯಿಂದ ಆಗಬಹುದಾದ ಸಾಧ್ಯತೆ ಇರುತ್ತದೆ.

ನಿಮ್ಮ ಕೆಲಸದಲ್ಲಿ ಗೆಲುವು ಮರೀಚಿಕೆ ಆಗಬಹುದು, ಆರ್ಥಿಕ ಸ್ಥಿತಿ, ಮಾನಸಿಕ ಸ್ಥಿತಿ ಹದಗೆಡಬಹುದು, ಕುಟುಂಬದ ಸದಸ್ಯರಲ್ಲಿ ಭಿನ್ನಾಭಿಪ್ರಾಯಗಳು, ಪದೇಪದೇ ಆರೋಗ್ಯ ಕೈಕೊಡುತ್ತಿರುಬಹುದು ಇಂತಹ ಸಂದರ್ಭಗಳಿಂದ ನಿಮಗೆ ದುಃಖದ ವಾತಾವರಣ ಮಡುಗಟ್ಟುತ್ತದೆ.

ಕೆಲವು ಸಂದರ್ಭಗಳಲ್ಲಿ ಅಮಾವಾಸ್ಯೆ ಹುಣ್ಣಿಮೆ ಇಂತಹ ದಿನಗಳಲ್ಲಿ ಈ ಮೇಲ್ಕಂಡ ಸಮಸ್ಯೆಗಳು ಹೆಚ್ಚಳ ವಾಗಿರುತ್ತದೆ. ಇವೆಲ್ಲವೂ ಕ್ರೂರ ದೃಷ್ಟಿ, ಮಾತ್ರಿಕ ಪ್ರಯೋಗ ದಂತಹ ಕ್ರಿಯೆಗಳಿಗೆ ತಾವು ಒಳಗಾಗಿರುವಿರಿ. ಇದರಿಂದ ಹೊರಬರಲು ಈ ಸರಳ ತಂತ್ರ ಅನುಸರಿಸುವುದು ಸೂಕ್ತವಾಗಿದೆ.

ಪ್ರತಿನಿತ್ಯ ಮನೆ ಬಾಗಿಲಿನ ಹೊಸಲಿಗೆ ಅರಿಶಿನ-ಕುಂಕುಮವನ್ನು ಹಚ್ಚಿ.
ಗೋಮೂತ್ರವನ್ನು ಮನೆಯ ಎಂಟು ದಿಕ್ಕುಗಳಲ್ಲಿ ಪ್ರೋಕ್ಷಣೆ ಮಾಡಿ.
ಆಂಜನೇಯ ಸ್ವಾಮಿ ಆರಾಧನೆ ಮಾಡುವುದು ಬಹು ಉತ್ತಮ. ಈ ಕ್ರಿಯೆಗಳನ್ನು ನೀವು ಮಾಡುತ್ತಿದ್ದರೆ ಸಮಸ್ಯೆಗಳಿಂದ ಮುಕ್ತರಾಗುವಿರಿ.

ಜ್ಯೋತಿಷ್ಯರು ಗಿರಿಧರ ಭಟ್ ರವರಿಂದ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಧನವಶ, ಸಾಲ ಭಾದೆ, ಆರೋಗ್ಯ, ಪ್ರೇಮ ವಿಷಯ, ದಾಂಪತ್ಯ, ಮದುವೆ, ಸಂತಾನ ಹಾಗೂ ಮುಂತಾದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ.
9945410150

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English