ಕರ್ಮ ದೋಷದ ಬಗ್ಗೆ ತಿಳಿಯೋಣ

9:00 AM, Sunday, May 10th, 2020
Share
1 Star2 Stars3 Stars4 Stars5 Stars
(No Ratings Yet)
Loading...

papa karmaಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಮನುಷ್ಯ ತಾನು ಜನಿಸುವ ದಿನದಿಂದ ಒಂದಲ್ಲ ಒಂದು ಕರ್ಮದಲ್ಲಿ ಪಾಲ್ಗೊಳ್ಳುತ್ತಾನೆ. ಇದು ಕರ್ಮಭೂಮಿ ಕೂಡ ಹೌದು. ತನ್ನ ಹಿಂದಿನ ಜನ್ಮದ ಕರ್ಮಾನುಸಾರ ಆತ ಈ ಜನ್ಮದಲ್ಲಿ ಫಲಗಳನ್ನು ಪಡೆಯಲು ಶಕ್ತನಾಗುತ್ತಾನೆ. ಕರ್ಮಭೂಮಿಯಲ್ಲಿ ತನ್ನ ಜೀವನ ರೂಪಿಸಿಕೊಳ್ಳಲು ನಾನಾ ರೀತಿಯ ಹೋರಾಟ ನಡೆಸುತ್ತಾನೆ. ಇದರಲ್ಲಿ ಪುಣ್ಯಕಾರ್ಯ ಹಾಗೂ ಪಾಪ ಕಾರ್ಯಗಳು ಸಹ ಇರುತ್ತದೆ.

ತಾನು ಮಾಡುವ ಒಳ್ಳೆಯ ಕಾರ್ಯಗಳಿಂದ ಒಳ್ಳೆಯ ಫಲಗಳನ್ನು ಪಡೆಯುತ್ತಾನೆ ಇದು ತನ್ನ ವಂಶದ ಏಳು ತಲೆಮಾರುಗಳು ಇದರ ಫಲ ಪಡೆಯುತ್ತದೆ. ಆದರೆ ತಾನು ಮಾಡುವ ಪಾಪ ಕಾರ್ಯಗಳು ಸಹ ತನ್ನ ವಂಶದ ಮೂರು ತಲೆಮಾರುಗಳು ಮೇಲೆ ಪರಿಣಾಮ ಬೀಳುವುದು.

ಸ್ತ್ರೀಯರಿಗೆ ಗೌರವ ತೋರುವುದು, ತಂದೆತಾಯಿಗಳನ್ನು ನಿರ್ಲಕ್ಷ ಮಾಡುವುದು, ಪತ್ನಿಯನ್ನು ತೀರ ತಾತ್ಸಾರದಿಂದ ನಡೆದುಕೊಳ್ಳುವುದು ಇದು ಮಹಾಪಾಪ ಕಾರ್ಯಗಳಾಗಿವೆ. ವಯಸ್ಸಾದ ತಂದೆ ತಾಯಿಯನ್ನು ಕೆಲವರು ನಡುಬೀದಿಯಲ್ಲಿ ನಿಲ್ಲಿಸುತ್ತಾರೆ. ದುಶ್ಚಟಗಳಿಗೆ ಬಲಿಯಾಗಿ ಪತ್ನಿಗೆ ಪೀಡೆ ನೀಡುತ್ತಾರೆ. ಇಂತಹ ಕಾರ್ಯಗಳಿಂದ ಅನಾರೋಗ್ಯ ವ್ಯಾದಿ ಪೀಡಿತನಾಗುತ್ತಾನೆ.

ಇವನ ಗುಣಲಕ್ಷಣಗಳು ಹಾಗೂ ಈತ ಮಾಡಿದ ಬಗೆಯನ್ನು ತನ್ನ ಮಕ್ಕಳಿಂದ ಅನುಭವಿಸುತ್ತಾನೆ. ಎಲ್ಲಾ ವಿಷಯದಲ್ಲಿ ನಷ್ಟತೆಗೆ ಸಾಗುತ್ತಾನೆ. ಭಗವಂತನು ಸಹ ಇವನ ಪಾಪ ಕಾರ್ಯಗಳಿಗೆ ಮೋಕ್ಷ ನೀಡುವುದಿಲ್ಲ ಅಂತಹ ಕ್ರೂರ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಾನೆ.

ಒಳ್ಳೆಯ ಕಾರ್ಯದಿಂದ ಒಳ್ಳೆಯ ಪ್ರತಿಫಲ ಪಡೆಯಲು ಶಕ್ತನಾಗುತ್ತಾನೆ. ಕೆಲವರ ಪ್ರಶ್ನೆ ಎಷ್ಟೇ ಪಾಪಕಾರ್ಯ ಮಾಡಿದರೂ ಅವನು ಚೆನ್ನಾಗಿದ್ದಾನೆ ಎಂಬುದು. ನಿಜ ಪಾಪಿಯ ಪಾಪ ಫಲಗಳು ತುಂಬಿದಾಗ ಯಾರು ರಕ್ಷಿಸಲು ಅಸಾಧ್ಯ, ಅವನು ನಂತರದ ದಿನಗಳಲ್ಲಿ ಕಷ್ಟಗಳನ್ನು ಅನುಭವಿಸುವುದು ನಿಶ್ಚಿತ.

ಜ್ಯೋತಿಷ್ಯರು ಗಿರಿಧರ ಭಟ್ ರವರಿಂದ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಧನವಶ, ಸಾಲ ಭಾದೆ, ಆರೋಗ್ಯ, ಪ್ರೇಮ ವಿಷಯ, ದಾಂಪತ್ಯ, ಮದುವೆ, ಸಂತಾನ ಹಾಗೂ ಮುಂತಾದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ.
9945410150

image description

1 ಪ್ರತಿಕ್ರಿಯೆ - ಶೀರ್ಷಿಕೆ - ಕರ್ಮ ದೋಷದ ಬಗ್ಗೆ ತಿಳಿಯೋಣ

  1. Ramanjinappa H, Yarapalya,%20Gundlahalli%20%20post%20,Pavagada%20tq%20Tumkur%20Dist,%20Karnataka

    ಹೃದಯ ಬಲಗಡೆ ಹುಟ್ಟಿ , ನಿಶ್ಯಕ್ತ ನಾಗಿ ಬಳಲುವ ಕಾರಣ, ಜೀವನದಲ್ಲಿ ಅನೇಕ ಕಷ್ಟಗಳನ್ನು ಅನುಭವಿಸಿ ಗೊಂದಲದಲ್ಲಿ ಬದುಕು ಸಮಸ್ಯೆ ಸ್ವಾಮೀಜಿ ಇದಕ್ಕೆ ಕಾರಣವೇನು ಇಂದಿನ ಜನ್ಮ ಕರ್ಮಫಲ ಹೇಗಿತ್ತು ಏತಕ್ಕಾಗಿ ನಾವು ಈ ಸಮಸ್ಯೆಯನ್ನು ಅನುಭವಿಸುತ್ತಿದ್ದೇವೆ ದಯವಿಟ್ಟು ತಿಳಿಸಿ ಕೊಡುವಿರಾ

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English