ಗಂಡನ ಪರಸ್ತ್ರೀ ಸಹವಾಸ ಬಿಡಿಸುವುದು ಹೇಗೆ? ಈ ತಾಂತ್ರಿಕ್ ವಿಧಾನ ನೋಡಿ

9:00 AM, Saturday, May 16th, 2020
Share
1 Star2 Stars3 Stars4 Stars5 Stars
(No Ratings Yet)
Loading...

Husband wife ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಸುಂದರ ಸಂಸಾರದಲ್ಲಿ ಪತಿ-ಪತ್ನಿ ಅನ್ಯೋನ್ಯತೆಯಿಂದ ಇರುವುದು ಎಷ್ಟು ಚಂದ. ತನ್ನ ಸಂತಾನ, ಮಕ್ಕಳು ಮತ್ತು ಕುಟುಂಬಕ್ಕಾಗಿ ಸರ್ವ ರೀತಿಯಲ್ಲಿ ಸದಾ ಸನ್ನದ್ಧರಾಗಿ ಒಬ್ಬರಿಗೊಬ್ಬರು ಬೆಂಬಲ ನೀಡಿ ಸಾಗುವುದು ಅತ್ಯಂತ ಸಂತೋಷದ ವಾತಾವರಣ ಕೂಡ ಹೌದು.

ಇಂತಹ ಸುಂದರ ಸಾಂಸಾರಿಕ ಜೀವನದಲ್ಲಿ ಬರಸಿಡಿಲಿನಂತೆ ಯಾವುದೋ ಸ್ತ್ರೀ ನಿಮ್ಮ ಜೀವನದಲ್ಲಿ ಪ್ರವೇಶವಾದಾಗ ಅದರ ನೋವು, ಹತಾಶೆ ಹೇಳುತಿರದು.

ಮೋಡಿಯ ಮಾತುಗಳಿಂದ, ದೈಹಿಕ ಸುಖದಿಂದ ಅಥವಾ ಪ್ರಯೋಗದ ಮೂಲಕ ನಿಮ್ಮ ಪತಿಯನ್ನು ವಶ ಮಾಡಿಕೊಂಡಿರಬಹುದು. ಅದರ ವಿಷ ವರ್ತುಲದಿಂದ ಹೊರಬರಲು ಓದ್ಡಾಡಬಹುದು ಅಥವಾ ಅದುವೇ ಜೀವನ ಎಂಬ ಭ್ರಮೆಯಲ್ಲಿ ವಿಹರಿಸುತ್ತಿರ ಬಹುದು.

ದುಡಿದ ಹಣ, ಸಂತೋಷ, ಆಸ್ತಿ, ಸವಲತ್ತು, ಸೌಕರ್ಯಗಳನ್ನು ಪರರ ಪಾಲು ಮಾಡುತ್ತಾ, ತನ್ನ ಸಂಸಾರಕ್ಕೆ ದಿನ ನೋವು, ಆತಂಕ ತರುತ್ತಿರುವ ಪರಿಸ್ಥಿತಿಗಳು ಕಾಣಬಹುದು. ಇಂತಹ ಸಂದಿಗ್ಧ ಪರಿಸ್ಥಿತಿಯಿಂದ ನಿಮ್ಮ ಜೀವನ ಸರಿಪಡಿಸಿಕೊಳ್ಳಲು ಹಾಗೂ ನಿಮ್ಮ ಪತಿ ನಿಮ್ಮ ವಶವಾಗಿ ಬೇರೆಯವರ ಅಂಕೆಯಿಂದ ಹೊರಬರಲು ಈ ತಾಂತ್ರಿಕ್ ಪರಿಹಾರ ಸೂಕ್ತವಾಗಿದೆ.

ನಿಮ್ಮ ಪತಿಯ ಹಳೆಯ ಬಟ್ಟೆಯಲ್ಲಿ ಅರಳಿಮರದ ಹನ್ನೊಂದು ಎಲೆಯನ್ನು ಹಾಗೂ ಮೂರು ನಿಂಬೆಹಣ್ಣು ಹರಿಶಿಣ ಕುಂಕುಮ ಸೇರಿಸಿ 21 ದಿನಗಳ ಕಾಲ ಇಡಿ ನಂತರ ನಿರ್ಜನ ಪ್ರದೇಶದಲ್ಲಿ ಕರ್ಪೂರದಿಂದ ಈ ವಸ್ತ್ರವನ್ನು ಸುಡಬೇಕು ಇದರಿಂದ ಅವರು ಖಂಡಿತ ಪರಸ್ತ್ರೀ ಸಹವಾಸದಿಂದ ಬಿಡುಗಡೆಯಾಗುತ್ತಾರೆ.

ಜ್ಯೋತಿಷ್ಯರು ಗಿರಿಧರ ಭಟ್ ರವರಿಂದ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಧನವಶ, ಸಾಲ ಭಾದೆ, ಆರೋಗ್ಯ, ಪ್ರೇಮ ವಿಷಯ, ದಾಂಪತ್ಯ, ಮದುವೆ, ಸಂತಾನ ಹಾಗೂ ಮುಂತಾದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ.
9945410150

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English