ಸಾಲದ ಸಮಸ್ಯೆಯಿಂದ ಪಾರಾಗಬೇಕಾದರೆ ಹೀಗೆ ಮಾಡಿ

9:00 AM, Sunday, May 17th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

idolಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಹಣಕಾಸಿನ ವ್ಯವಹಾರ ತೀವ್ರತೆರನಾದ ನಷ್ಟ, ಅಧಿಕ ಸಾಲದ ಹೊರೆ, ಆದಾಯ ಉತ್ಪನ್ನಗಳಲ್ಲಿ ನಿರಾಶಾದಾಯಕ ವಾತಾವರಣ ಇದು ನಿಮ್ಮ ವ್ಯವಸ್ಥಿತ ಜೀವನಕ್ಕೆ ಮಾರಕವಾಗುತ್ತದೆ.

ಚೆನ್ನಾಗಿದ್ದ ಜೀವನ ಇದ್ದಕ್ಕಿದ್ದ ಹಾಗೆ ಸಮಸ್ಯೆಯಲ್ಲಿ ಸಿಲುಕುವುದುಂಟು. ಇವುಗಳು ನಿಮ್ಮ ಗ್ರಹಗತಿಗಳ ದೋಷಗಳಿಂದ ಅಥವಾ ಕೆಟ್ಟ ಜನಗಳ ದೃಷ್ಟಿಯಿಂದ ಅಥವಾ ನಿಮ್ಮ ಅಜ್ಞಾನದ ಹೂಡಿಕೆಗಳು ಅತಿಯಾದ ಆತ್ಮವಿಶ್ವಾಸ ಇಂತಹ ಸಮಸ್ಯೆ ತಂದೊಡ್ಡುತ್ತದೆ.

ಇಂತಹ ಒತ್ತಡದ ವಾತಾವರಣದಿಂದ ಮಾನಸಿಕ ಅಶಾಂತಿಗೆ ಗುರಿಯಾಗುವಿರಿ. ಸಾಮಾಜಿಕ ಜೀವನದಲ್ಲಿ ಏಕಾಂಗಿ ಆಗುವ ಸಾಧ್ಯತೆ ಇರುತ್ತದೆ. ನಿಮ್ಮ ವ್ಯವಹಾರದ ಶೈಲಿಯಿಂದ ಜನಗಳು ನಿಮ್ಮಿಂದ ದೂರ ಆಗಬಹುದು. ಎಲ್ಲಾ ಸಮಸ್ಯೆಗಳಿಂದ ನೀವು ಪಾರಾಗಲು ಈ ಸರಳ ತಂತ್ರ ಆಚರಿಸಿ ಖಂಡಿತ ಫಲಿತಾಂಶ ಫಲದಾಯಕ ವಾಗಿರುತ್ತದೆ.

ಜೇಡಿಮಣ್ಣಿನಲ್ಲಿ ಕರ್ಪೂರ ಮಿಶ್ರಣ ಮಾಡಿ ನಿಮ್ಮ ಇಷ್ಟದೇವತಾ ಮೂರ್ತಿಯನ್ನು ಮಾಡಿ, 21ದಿನಗಳ ಕಾಲ ನಿಮ್ಮ ಭಕ್ತಿಯಿಂದ ಪೂಜಿಸಿ ನಂತರ ಮೂರ್ತಿಯನ್ನು ನೀರಿಗೆ ವಿಸರ್ಜಿಸಿ. ಈ ರೀತಿ ಮಾಡುವುದರಿಂದ ನೀವು ನಿಮ್ಮ ಸಮಸ್ಯೆಗಳಿಂದ ಖಂಡಿತ ಪಾರಾಗುವಿರಿ.

ಜ್ಯೋತಿಷ್ಯರು ಗಿರಿಧರ ಭಟ್ ರವರಿಂದ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಧನವಶ, ಸಾಲ ಭಾದೆ, ಆರೋಗ್ಯ, ಪ್ರೇಮ ವಿಷಯ, ದಾಂಪತ್ಯ, ಮದುವೆ, ಸಂತಾನ ಹಾಗೂ ಮುಂತಾದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ.
9945410150

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English