ಹೆಜ್ಮಾಡಿಯ ಪಿಟೀಲು ವಾದಕಿ ಸುಶೀಲಾ ಎಂ. ಸುವರ್ಣ ನಿಧನ

9:32 PM, Sunday, May 17th, 2020
Share
1 Star2 Stars3 Stars4 Stars5 Stars
(No Ratings Yet)
Loading...

sushilaಮುಂಬಯಿ: ಮುಂಬಯಿಯ ಯ ಪ್ರಸಿದ್ದ ನಾಟ್ಯಾಲಯ ಅರುಣೋದಯ ಕಲಾ ನಿಕೇತನದ ಗುರು. ಡಾ. ಮೀನಾಕ್ಷಿ ರಾಜು ಶ್ರೀಯಾನ್ ಮತ್ತು ಸ್ಥಾಪಕರಾದ ದಿ. ಗುರು ಎಮ್ ಎನ್. ಸುವರ್ಣ ರವರ ಧರ್ಮಪತ್ನಿ ಶ್ರೀಮತಿ ಸುಶೀಲ ಮಾಹಬಲಾ ಸುವರ್ಣರವರು (82) ಇವರು ಮೇ. 15 ರಂದು ಅಪಾರಹ್ನ ಹೃದಯಘಾತ ದಿಂದ ಚೆಂಬೂರಿನ ಸ್ವಗೃಹದಲ್ಲಿ ನಿಧನ ಹೊಂದಿದರು. ಮೂಲತ: ಮಂಗಳೂರಿನ ಮೂಲ್ಕಿ ಮತ್ತು ಹೆಜ್ಮಾಡಿಯರಾಗಿದ್ದು, ಅರುಣೋದಯ ಕಲಾ ನಿಕೇತನ ಸ್ಥಾಪನೆಯಲ್ಲಿ ದಿವಂಗತ. ಗುರು ಎಮ್ ಎನ್ ಸುವರ್ಣರ ಜೊತೆಯಲ್ಲಿ ದುಡಿದು ಪಿಟೀಲು ಮತ್ತು ವೀಣೆಯನ್ನು ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದರು

ಸುಶೀಲಾ ಮಹಾಬಲ್ ಸುವರ್ಣನವರು ಐವರು ಪುತ್ರರು, ಓವ೯ ಪುತ್ರಿಯನ್ನು ಸಮಸ್ತ ಪರಿವಾರ ಹಾಗು ವಿದ್ಯಾರ್ಥಿಗಳನ್ನು ಅಪಾರ ಬಂಧು ಮಿತ್ರರನ್ನಗಲಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English