ಪತಿಯ ಪ್ರೇಮದಿಂದ ವಂಚಿತರಾಗಿದ್ದೀರಾ? ಹೀಗೆ ಮಾಡಿ

8:00 AM, Thursday, May 21st, 2020
Share
1 Star2 Stars3 Stars4 Stars5 Stars
(5 rating, 1 votes)
Loading...

love ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ನಿಮ್ಮ ಪತಿ ನಿಮ್ಮ ಮಾತಿಗೆ ಬೆಲೆ ನೀಡುವುದಿಲ್ಲ, ನಿಮ್ಮ ಆಸೆ-ಆಕಾಂಕ್ಷೆಗಳಿಗೆ ಸ್ಪಂದಿಸುವುದಿಲ್ಲ, ಪರರ ಮಾತಿಗೆ ಕುಣಿಯುತ್ತಿರಬಹುದು, ಕುಟುಂಬದ ಬಗ್ಗೆ ಆಲೋಚನೆ ಮಾಡದಿರುವ ಸ್ಥಿತಿಯಲ್ಲಿ ಇರಬಹುದು.

ಇವೆಲ್ಲ ಸಮಸ್ಯೆಗಳು ನಿಮ್ಮ ಹಿತಶತ್ರುಗಳ ಪೀಡನೆಯಿಂದ, ಪ್ರಯೋಗ ದೋಷದಿಂದ, ಅನೈತಿಕ ಸಂಬಂಧಗಳಿಂದ, ಅಥವಾ ನಿಮ್ಮ ಮೇಲೆ ಆಕರ್ಷಣೆ ಇಲ್ಲದಿರುವುದರಿಂದ ಉಂಟಾಗುವ ಸಾಧ್ಯತೆ ಇರುತ್ತದೆ.

ನೀವು ನಿಮ್ಮ ಪತಿಯ ಪ್ರೇಮಕ್ಕಾಗಿ ಪರಿತಪಿಸುತ್ತಿರುವಿರಿ. ಎಲ್ಲರ ಹಾಗೆಯೇ ಘನತೆಯಿಂದ, ಸಂತೋಷದಿಂದ ಜೀವನ ನಡೆಸುವ ಇರಾದೆ ಮೂಡುವುದು ಸಹಜ. ಈ ಸರಳ ತಂತ್ರದಿಂದ ನಿಮ್ಮ ಆಸೆ ಆಕಾಂಕ್ಷೆಗಳು ಮೂರ್ತ ಸ್ವರೂಪ ಪಡೆಯುತ್ತದೆ.

ಓಂ ಶ್ರೀಂ ಹ್ರೀಂ ಶ್ರೀಂ ಕಮಲೆ ಕಮಲಾಲಯೆ
ಪ್ರಸೀದ ಪ್ರಸೀದ ಶ್ರೀಂ ಹ್ರೀಂ ಶ್ರೀಂ ಮಹಾಲಕ್ಷ್ಮೈ ನಮಃ
ಈ ಜಪ ಮಂತ್ರವನ್ನು ಪ್ರತಿನಿತ್ಯ 21 ಬಾರಿ ದೇವರಕೋಣೆಯಲ್ಲಿ ಜಪಿಸಿ. ಹೀಗೆ ಮಾಡುತ್ತ ಹೋದರೆ ಕಾಲ ಕ್ರಮೇಣ ಎಲ್ಲವೂ ಸರಿಹೋಗುತ್ತದೆ.

ಜ್ಯೋತಿಷ್ಯರು ಗಿರಿಧರ ಭಟ್ ರವರಿಂದ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಧನವಶ, ಸಾಲ ಭಾದೆ, ಆರೋಗ್ಯ, ಪ್ರೇಮ ವಿಷಯ, ದಾಂಪತ್ಯ, ಮದುವೆ, ಸಂತಾನ ಹಾಗೂ ಮುಂತಾದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ.
9945410150

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English