ನಿಮ್ಮ ಮನಸ್ಸಿಗೆ ಹಿತ ಎನಿಸಿದವರು ದೂರ ಹೋಗಿದ್ದರೆ ಮರಳಿಬರುವ ತಂತ್ರ

7:00 AM, Wednesday, May 27th, 2020
Share
1 Star2 Stars3 Stars4 Stars5 Stars
(No Ratings Yet)
Loading...

Bili-yakkaಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಕರೆ ಮಾಡಿ  9945410150
ನಿಮ್ಮ ಮನಸ್ಸಿಗೆ ಹತ್ತಿರವಾದ ಪ್ರಿಯರು ಯಾವುದೋ ಕಾರಣದಿಂದಾಗಿ ದೂರ ಹೋಗಬಹುದು. ಇದು ನಿಮ್ಮ ಮನಸ್ಥಿತಿಯ ಮೇಲೆ ಪರಿಣಾಮ ಬೀರಬಹುದಾದ ಅಂಶವಾಗಿರುತ್ತದೆ.

ಸದಾಕಾಲ ಜೊತೆಯಲ್ಲಿದ್ದು ನಿಮ್ಮ ಕಷ್ಟನಷ್ಟಗಳಿಗೆ ಬೆಂಬಲವಾಗಿ ನಿಲ್ಲಬಹುದಾದ ವ್ಯಕ್ತಿಗಳು ಇದ್ದಕ್ಕಿದ್ದಹಾಗೆ ತಮ್ಮ ಮನಸ್ಥಿತಿಯನ್ನು ಬದಲಾವಣೆ ಮಾಡಿಕೊಂಡು ಅಥವಾ ಪರರ ಹೇಳಿಕೆ ಮಾತುಗಳಿಂದ ಅವರು ದೂರವಾಗಿದ್ದರೆ ನಿಮಗೆ ಇದೊಂದು ಅಸಹನೆ ಮತ್ತು ಅಸಂತೋಷಕ್ಕೆ ಕಾರಣವಾಗುತ್ತದೆ.

ಮಾನಸಿಕವಾಗಿ ಈ ವಿಷಯವು ನಿಮಗೆ ಬಹು ಬೇಸರ ತರಿಸಬಹುದು. ಇದರಿಂದ ಹೊರಬರಲು ಪ್ರಯತ್ನ ಪಡಬಹುದು ಆದರೆ ಇದಕ್ಕೆಲ್ಲ ಪರಿಹಾರ ರೂಪವಾಗಿ ದೂರ ಆದಂತಹ ಪ್ರಿಯರು ಮತ್ತೆ ಒಂದಾದರೆ ಉತ್ತಮ ಎಂಬ ಅಭಿಪ್ರಾಯವಿರುತ್ತದೆ. ಈ ಸರಳ ತಂತ್ರದಿಂದ ನಿಮ್ಮ ಸಮಸ್ಯೆಗೆ ಪರಿಹಾರ ದೊರೆಯಲಿದೆ.

ಕಾಡಿಗೆಯಲ್ಲಿ ಪ್ರಿಯರ ಹೆಸರನ್ನು ಹಳದಿ ಬಟ್ಟೆಯ ಮೇಲೆ ಬರೆದು ಬಿಳಿ ಎಕ್ಕದ ಗಿಡ ದಲ್ಲಿ ಕಟ್ಟಬೇಕು ಈ ರೀತಿಯಾಗಿ ನೀವು ಒಂಬತ್ತು ದಿನಗಳ ಕಾಲ ಮಾಡತಕ್ಕದ್ದು.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English