ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಕರೆ ಮಾಡಿ 9945410150
ದಂಪತಿಗಳಲ್ಲಿ ಉದ್ಭವಿಸುವ ಕೆಲವೊಂದು ಸಮಸ್ಯೆಗಳಿಂದ ವಿರಸಗಳ ಹೆಚ್ಚಾಗುತ್ತದೆ. ತುಂಬು ಜೀವನ ನಡೆಸಬೇಕಾದ ಸಂದರ್ಭಗಳಲ್ಲಿ ಅನ್ಯರ ಹಿತಾಸಕ್ತಿಯೇ ನಿಮ್ಮ ದಾಂಪತ್ಯ ಮುಳುವಾಗಬಹುದು.
ಪರಿಸ್ಥಿತಿ ಸಂದರ್ಭಗಳು ವ್ಯತಿರಿಕ್ತ ಪರಿಣಾಮ ಬೀರಿ ದಾಂಪತ್ಯ ಜೀವನದಲ್ಲಿ ದೊಡ್ಡದಾದ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಪತಿಪತ್ನಿಯರಲ್ಲಿ ಅನುಮಾನದ ವಾತಾವರಣ, ಪರರ ಹೇಳಿಕೆ ಮಾತುಗಳನ್ನು ಕೇಳುವುದು, ಅನವಶ್ಯಕ ವಿಷಯಗಳನ್ನು ದೊಡ್ಡದಾಗಿ ಬೆಳೆಸಿ ರಾದ್ಧಾಂತ ಮಾಡುವುದು, ಇವುಗಳು ಸಹ ಕಾಣಬಹುದು. ಇದಲ್ಲದೆ ಅನೈತಿಕ ಸಂಬಂಧ ದಂತಹ ದುಷ್ಟ ವಿಚಾರಗಳು ಸಹ ದಾಂಪತ್ಯಕ್ಕೆ ಸಮಸ್ಯೆ ನೀಡುತ್ತದೆ.
ಈ ವಿಷಯದಲ್ಲಿ ಹಿರಿಯರ ಮಾತುಗಳನ್ನು ಅಲಕ್ಷಿಸುತ್ತಾರೆ. ಇಬ್ಬರಲ್ಲಿ ಸಹ ದೊಡ್ಡಸ್ತಿಕೆ ಹೆಚ್ಚಾಗಿ ಕಂಡುಬರುತ್ತದೆ. ಇದರಿಂದಾಗಿ ಪರಸ್ಪರ ವಿಚ್ಛೇದನ ಅಥವಾ ದೂರ ವಾಸಿಸುವ ಪ್ರಮೇಯ ಎದುರಾಗುತ್ತದೆ. ಈ ಎಲ್ಲಾ ಸಮಸ್ಯೆಗಳು ಪರಿಹಾರವಾಗಲು ಹಾಗೂ ನಿಮ್ಮ ದಾಂಪತ್ಯ ಜೀವನ ಸುಭಿಕ್ಷವಾಗಿ ಸುಂದರವಾಗಿ ನಡೆಯಲು ಈ ಸರಳ ತಂತ್ರ ಅನುಸರಿಸಿ.
ಪಂಚಲೋಹದ ತಗಡಿನಲ್ಲಿ ಇಷ್ಟ ದೇವರ ಹೆಸರನ್ನು ಹಾಗೂ ಆಕೃತಿಯನ್ನು ನಿಮ್ಮ ಕೈಯಾರೆ ಬಿಡಿಸಿ ಅದಕ್ಕೆ ಅರಿಶಿನ ಕುಂಕುಮ ದಿಂದ ಒಂಬತ್ತು ದಿನಗಳ ಕಾಲ ಮಡಿಯಿಂದ ಪೂಜೆ ನಡೆಸಿ ಹಾಗೂ ದಿನಂಪ್ರತಿ ಹಳದಿ ಹೂವುಗಳನ್ನು ಹಾಕಿ ಒಂಬತ್ತು ದಿನದ ನಂತರ ಇದನ್ನು ಬನ್ನಿಗಿಡದ ಹತ್ತಿರ ಇಟ್ಟು ಬನ್ನಿ ಖಂಡಿತವಾಗಿಯೂ ನಿಮ್ಮ ಸಮಸ್ಯೆಗೆ ಪರಿಹಾರ ದೊರೆಯುವುದು.
ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
Click this button or press Ctrl+G to toggle between Kannada and English