ಮುನಿಸಿಕೊಂಡಿರುವ ಪತ್ನಿ ಪುನಃ ನಿಮ್ಮ ಜೀವನ ಪ್ರವೇಶಿಸಲು ಹೀಗೆ ಮಾಡಿ

7:00 AM, Friday, June 5th, 2020
Share
1 Star2 Stars3 Stars4 Stars5 Stars
(No Ratings Yet)
Loading...

Husband-wifeಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150

ನಿಮ್ಮ ಪತ್ನಿಯು ಯಾವುದೋ ಕಾರಣಕ್ಕಾಗಿ ಮುನಿಸಿಕೊಂಡು ತವರುಮನೆ ಸೇರಿರಬಹುದು, ಅಥವಾ ನಿಮ್ಮಿಂದ ದೂರ ವಾಸಿಸುತ್ತಿರ ಬಹುದು.

ಇಲ್ಲಿ ಅನ್ಯರ ಹಿತಾಸಕ್ತಿ ಕೈವಾಡ ದೋಷಗಳಿಂದ ಇಂತಹ ಕರ್ಮ ನಿಮಗೆ ದಯಪಾಲಿಸುತ್ತದೆ. ನಿಮ್ಮ ಪತ್ನಿ ನಿಮ್ಮ ಮಾತು ಕೇಳಿ ಸಹಜಸ್ಥಿತಿಗೆ ಬಂದು ನಿಮ್ಮ ಜೀವನದಲ್ಲಿ ಅವಿಭಾಜ್ಯ ಅಂಗವಾಗಿ ಜೀವನ ನಡೆಸುವ ಕನಸುಗಳು ಕಾಣುತ್ತಿರುತ್ತೀರಿ. ಇದಕ್ಕಾಗಿ ಹಿರಿಯರ ಜೊತೆ ಆತ್ಮೀಯರ ಜೊತೆ ಹಾಗೂ ಅವರ ಜೊತೆ ಪ್ರಸ್ತಾಪ ಮಾಡಲು ಬಹಳಷ್ಟು ಶ್ರಮ ಪಡುವರಿ ಆದರೆ ಅದೇಕೋ ಅವರು ನಿಮ್ಮ ಬಗ್ಗೆ ಅಲಕ್ಷಿಸುತ್ತಾರೆ ಅಥವಾ ನಿಮ್ಮನ್ನು ಕಡೆಗಣಿಸುತ್ತಾರೆ. ನಿಮ್ಮ ನೆರಳು ಕಂಡರೆ ಆಗದೆ ಇರುವ ಹಾಗೆ ನಡೆಯುತ್ತಾರೆ. ಇಂತಹ ಸಂದರ್ಭದಲ್ಲಿ ದಿಕ್ಕುತೋಚದೆ ದಾರಿಕಾಣದೆ ನೀವು ಹತಾಶ ಸ್ಥಿತಿ ಅನುಭವಿಸುವ ಸಾಧ್ಯತೆ ಇರುತ್ತದೆ.

ಈ ಸಮಸ್ಯೆಯಿಂದ ನೀವು ಪಾರಾಗಬೇಕೆ? ಹಾಗಿದ್ದರೆ ಹೀಗೆ ಮಾಡಿ. ಒಂದು ಬಿಳಿಯ ದಾರವನ್ನು ತೆಗೆದುಕೊಂಡು ಅದನ್ನು ಹರಿಶಿನ ಮಾಡಿ ಇದಕ್ಕೆ ಹರಿಶಿಣ ಕೊಂಬನ್ನು ಸೇರಿಸಿ ಬಿಳಿ ಎಕ್ಕದ ಗಿಡಕ್ಕೆ ಕಟ್ಟಿ ಈ ರೀತಿಯಾಗಿ ಹುಣ್ಣಿಮೆ ಮತ್ತು ಅಮಾವಾಸ್ಯೆಯಂದು ಮಾಡತಕ್ಕದ್ದು ಇದರಿಂದ ನಿಮ್ಮ ಸಮಸ್ಯೆಗೆ ಪರಿಹಾರ ದೊರೆಯಲಿದೆ. ಈ ಪದ್ಧತಿ ಮಾಡುವಾಗ ಗಾಯತ್ರಿ ಮಂತ್ರವನ್ನು ಪಟನೆ ಮಾಡಿ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English