ನಿಮ್ಮ ಸಾಂಸಾರಿಕ ಜೀವನದಲ್ಲಿ ಹುಳಿ ಹಿಂಡುವ ವ್ಯಕ್ತಿಗಳಿಂದ ರಕ್ಷಣೆ ನೀಡುವ ತಂತ್ರ

7:00 AM, Thursday, June 11th, 2020
Share
1 Star2 Stars3 Stars4 Stars5 Stars
(No Ratings Yet)
Loading...

love ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150

ನಿಮ್ಮ ಸಾಂಸಾರಿಕ ಜೀವನದಲ್ಲಿ ಹುಳಿ ಹಿಂಡುವ ಕೆಲಸವನ್ನು ಮೂರನೆಯ ವ್ಯಕ್ತಿಗಳಿಂದ ನಡೆಯುತ್ತಿರುತ್ತದೆ.

ಇದರಿಂದ ನಿಮ್ಮ ಜೀವನ ದುಸ್ತರವಾಗಬಹುದು ಹಾಗೂ ನಿಮ್ಮ ಒಡನಾಟದಲ್ಲಿ ಮನಸ್ತಾಪ ಹೆಚ್ಚಾಗುತ್ತದೆ. ಇದು ನಿಮ್ಮ ವ್ಯವಸ್ಥೆಯ ವಿರುದ್ಧವಾಗಿ ಲೋಭದಿಂದ ಅಥವಾ ಹೊಟ್ಟೆಕಿಚ್ಚಿನಿಂದ ಇಲ್ಲಸಲ್ಲದ ಅಪಪ್ರಚಾರವನ್ನು ಮಾಡುವರು ಹಾಗೂ ಈ ವ್ಯಕ್ತಿಗಳಿಂದ ನಿಮ್ಮ ಜೀವನದಲ್ಲಿ ಬಹಳಷ್ಟು ಅಸಾಧ್ಯವಾದ ನೋವುಗಳನ್ನು ಅನುಭವಿಸುವ ಸಾಧ್ಯತೆ ಇರುತ್ತದೆ. ಇಂತಹ ಸಮಸ್ಯೆಗಳಿಗೆ ಈ ಸರಳ ತಂತ್ರ ಮಾಡುವುದು ಸೂಕ್ತ.

ನಿಮ್ಮ ಎಡಗೈಯಿಂದ ಮೂರು ಮುಷ್ಟಿ ಅಕ್ಕಿಯನ್ನು ತೆಗೆದುಕೊಂಡು ಅದರಲ್ಲಿ ಅರಿಶಿನ ಕುಂಕುಮವನ್ನು ಬೆರೆಸಿ. ನಂತರ ಬಿಳಿಯ ಬಟ್ಟೆಯಲ್ಲಿ ಕಟ್ಟಿ ಮತ್ತು ಕಟ್ಟಿರುವ ಬಿಳಿಯ ಬಟ್ಟೆಯ ಮೇಲೆ ಕಪ್ಪು ಬಣ್ಣದ ಶಾಯಿಯಿಂದ ಅಥವಾ ಇದ್ದಿಲಿನಿಂದ ಆ ವ್ಯಕ್ತಿಯ ಹೆಸರನ್ನು ಬರೆಯಿರಿ ನಂತರ ಅದನ್ನು ಸ್ಮಶಾನದಲ್ಲಿ ಇಡಿ. ಇಲ್ಲದಿದ್ದರೆ ಹರಿಯುವ ನೀರಿಗೆ ವಿಸರ್ಜಿಸಿ. ಇದರಿಂದ ಸಮಸ್ಯೆ ಸರಿಹೋಗಲಿದೆ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English