ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾಗೆ, 70 ವರ್ಷದ ವೃದ್ಧ ಸಾವನ್ನಪ್ಪಿದ್ದಾರೆ. ಇದು ಕೊರೋನಾಗೆ ಸಂಬಂಧಿಸಿದಂತೆ 9ನೇ ಬಲಿಯಾಗಿ ದೆ.
ಬೆಂಗಳೂರಿನಿಂದ ಜೂನ್ 7 ರಂದು ಅವರು ಆಗಮಿಸಿದ್ದರು. ತೀವ್ರ ಉಸಿರಾಟದ ತೊಂದರೆ (ಎಸ್‌ಎಆರ್‌ಐ) ಯಿಂದ ಜೂನ್ 12 ರಂದು ಮಂಗಳೂರಿನ ಕೊರೊನಾ ಆಸ್ಪತ್ರೆಗೆ ದಾಖಲಾಗಿದ್ದರು.
ಅವರಿಗೆ ಮಧುಮೇಹ ಹಾಗೂ ನ್ಯೂಮೋನಿಯಾ ಸಂಬಂದಿತ ಕಾಯಿಲೆಗಳು ಇದ್ದವು.
Click this button or press Ctrl+G to toggle between Kannada and English